Tap to Read ➤

ಯಮಹಾ ರೇ ಝಡ್‌ಆರ್ 125 ಹೈಬ್ರೀಡ್ ಸ್ಕೂಟರ್‌ನ ವಿಶೇಷತೆಗಳಿವು!

ಯಮಹಾ ರೇ ಝಡ್‌ಆರ್ 125 ಹೈಬ್ರೀಡ್ ಸ್ಕೂಟರ್ ಬೆಲೆಯು ರೂ. 82,219 ಇದ್ದು, ಈ ಸ್ಕೂಟರ್ ಬಗೆಗಿನ ಮತ್ತಷ್ಟು ಮಾಹಿತಿ ಇಲ್ಲಿದೆ.
Arun Teja P
ಹೊರಾಂಗಣ ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು
• ಎಲ್‌ಇಡಿ ಡಿಆರ್‌ಎಲ್‌ಗಳು
• ಡಿಜಿಟಲ್ ಕ್ಲಸ್ಟರ್
ಬಣ್ಣದ ಆಯ್ಕೆ
• ಒಟ್ಟು 9 ಬಣ್ಣಗಳು
• 2 ಮ್ಯಾಟ್ ಷೇಡ್‌ಗಳು
• 2 ಮೆಟಾಲಿಕ್ ಷೇಡ್‌ಗಳು
• 5 ಸಾಲಿಡ್ ಷೇಡ್‌ಗಳು
ಎಂಜಿನ್
• 125 ಸಿಸಿ
• 8.4bhp ಗರಿಷ್ಟ ಪವರ್
• 10.3 Nm ಪೀಕ್ ಟಾರ್ಕ್
• ಸಿವಿಟಿ
ಉದ್ದಳತೆಗಳು
• 1,190 ಮಿ.ಮೀ ಎತ್ತರ
• 1880 ಮಿ.ಮೀ ಉದ್ದ
• 750 ಮಿ.ಮೀ ಅಗಲ
ಬ್ರೇಕ್
• ಮುಂಭಾಗ ಡಿಸ್ಕ್ ಬ್ರೇಕ್
• ಹಿಂಭಾಗ ಡ್ರಮ್ ಬ್ರೇಕ್
• ಕೋಂಬಿ ಬ್ರೇಕಿಂಗ್ ಸಿಸ್ಟಮ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಸೆಟಪ್ • ಹಿಂಭಾಗ ಮೊನೊ-ಷಾಕ್
ಈ ಮಾದರಿಗಳೊಂದಿಗೆ ಸ್ಪರ್ಧೆ
• ಟಿವಿಎಸ್ ಜುಪಿಟರ್
• ಸುಜುಕಿ ಆ್ಯಕ್ಸಿಸ್
• ಹೋಂಡಾ ಅ್ಯಾಕ್ಟೀವಾ