Tap to Read ➤

ಟೊಯೊಟಾ ಇನ್ನೋವಾ ಹೈಕ್ರಾಸ್ ಖರೀದಿಸಲು ಈ 5 ಕಾರಣಗಳು ಸಾಕು..

Dec, 30, 2022
Sanjay Ambekar
ರೂಪಾಂತರಗಳು & ಬೆಲೆ
• ರೂಪಾಂತರಗಳು: G, GX, VX, ZX & ZX(O)
• ಆರಂಭಿಕ ಬೆಲೆ ರೂ.18.30 ಲಕ್ಷ
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್
• ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್ಸ್
•ಮರುವಿನ್ಯಾಸಗೊಳಿಸಲಾದ ಫ್ರಂಟ್ & ರೇರ್ ಬಂಪರ್
• ಇಂಟಿಗ್ರೇಟೆಡ್ ಸ್ಪಾಯ್ಲರ್
ಒಳಭಾಗದ ವೈಶಿಷ್ಟ್ಯಗಳು
• 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• Android Auto & Apple CarPlay
• ಮಲ್ಟಿ ಜೋನ್ ಕ್ಲೇಮೇಟ್ ಕಂಟ್ರೋಲ್
ಎಂಜಿನ್ ಮತ್ತು ಕಾರ್ಯಕ್ಷಮತೆ
• 2.0 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್
• ಗರಿಷ್ಠ ಪವರ್: 172 bhp
• ಪೀಕ್ ಟಾರ್ಕ್: 205 Nm
ಸುರಕ್ಷತಾ ವೈಶಿಷ್ಟ್ಯಗಳು
• ADAS
• ಆರು ಏರ್‌ಬ್ಯಾಗ್‌ಗಳು
• EBD ಜೊತೆಗೆ ABS
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ