Tap to Read ➤

ಜುಲೈನಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಕಾರು ಮಾದರಿಗಳಿವು!

ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾದ ಎಸ್‌ಯುವಿ ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ಟೊಯೊಟಾ ಫಾರ್ಚೂನರ್
• 2022ರ ಜುಲೈ ಅವಧಿಯಲ್ಲಿನ ಮಾರಾಟ- 3,133 ಯುನಿಟ್
• 2021ರ ಜುಲೈ ಅವಧಿಯಲ್ಲಿನ ಮಾರಾಟ- 549 ಯುನಿಟ್

• ವಾರ್ಷಿಕ ಬೆಳವಣಿಗೆ- ಶೇ. 470.67 ರಷ್ಟು ಬೆಳವಣಿಗೆ
ಜೀಪ್ ಮೆರಿಡಿಯನ್
• 2022ರ ಜುಲೈ ಅವಧಿಯಲ್ಲಿನ ಮಾರಾಟ- 1,071 ಯುನಿಟ್

• ಮೆರಿಡಿಯನ್ ಮಾದರಿಯು ಹೊಸ ಬಿಡುಗಡೆಯಾಗಿರುವ ಎಸ್‌ಯುವಿ
ಎಂಜಿ ಗ್ಲೊಸ್ಟರ್
• 2022ರ ಜುಲೈ ಅವಧಿಯಲ್ಲಿನ ಮಾರಾಟ- 151 ಯುನಿಟ್
• 2021ರ ಜುಲೈ ಅವಧಿಯಲ್ಲಿನ ಮಾರಾಟ- 306 ಯುನಿಟ್

• ವಾರ್ಷಿಕ ಬೆಳವಣಿಗೆ- ಶೇ. 50.65 ರಷ್ಟು ಇಳಿಕೆ
ಸ್ಕೋಡಾ ಕೊಡಿಯಾಕ್
• 2022ರ ಜುಲೈ ಅವಧಿಯಲ್ಲಿನ ಮಾರಾಟ- 79 ಯುನಿಟ್

• ಕೊಡಿಯಾಕ್ ಮಾದರಿಯು ಹೊಸ ಬಿಡುಗಡೆಯಾಗಿರುವ ಎಸ್‌ಯುವಿ
ಮಹೀಂದ್ರಾ ಅಲ್ಟುರಾಸ್ ಜಿ4
• 2022ರ ಜುಲೈ ಅವಧಿಯಲ್ಲಿನ ಮಾರಾಟ- 65 ಯುನಿಟ್
• 2021ರ ಜುಲೈ ಅವಧಿಯಲ್ಲಿನ ಮಾರಾಟ- 16 ಯುನಿಟ್

• ವಾರ್ಷಿಕ ಬೆಳವಣಿಗೆ- ಶೇ. 306.25 ರಷ್ಟು ಇಳಿಕೆ
ಫೋರ್ಡ್ ಎಂಡೀವರ್
• ಮಾರಾಟದಿಂದ ಸ್ಥಗಿತವಾಗಿರುವ ಎಂಡೀವರ್

• ಕಳೆದ ವರ್ಷ ಜುಲೈನಲ್ಲಿ 892 ಯುನಿಟ್ ಮಾರಾಟಗೊಂಡಿದ್ದ ಎಂಡೀವರ್
ಫುಲ್ ಸೈಜ್ ಎಸ್‌ಯುವಿ ಮಾರಾಟ
• 2022ರ ಜುಲೈ ಅವಧಿಯಲ್ಲಿನ ಮಾರಾಟ- 4,499 ಯುನಿಟ್
• 2021ರ ಜುಲೈ ಅವಧಿಯಲ್ಲಿನ ಮಾರಾಟ- 1,763 ಯುನಿಟ್

• ವಾರ್ಷಿಕ ಬೆಳವಣಿಗೆ- ಶೇ. 155.19 ರಷ್ಟು ಹೆಚ್ಚಳ