Tap to Read ➤

ಭಾರತದಲ್ಲಿ 'ಜಿಟಿ ಡ್ರೈವ್ ಪ್ರೋ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ 'ಜಿಟಿ ಡ್ರೈವ್ ಪ್ರೋ' ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ಬೆಲೆ 
• ಲೀಡ್-ಯಾಸಿಡ್ ಬ್ಯಾಟರಿ: ರೂ. 67,208

• ಲಿಥಿಯಂ-ಅಯಾನ್ ಬ್ಯಾಟರಿ: ರೂ. 82,751
ಮೈಲೇಜ್
• ಲೀಡ್ ಯಾಸಿಡ್ ಬ್ಯಾಟರಿ: 50-60 ಕಿ.ಮೀ

• ಲಿಥಿಯಂ ಅಯಾನ್ ಬ್ಯಾಟರಿ: 60-65 ಕಿ.ಮೀ
ಚಾರ್ಜಿಂಗ್ ಸಮಯ
• ಲೀಡ್ ಯಾಸಿಡ್ ಬ್ಯಾಟರಿ: 7 ರಿಂದ 8 ಗಂಟೆ

• ಲಿಥಿಯಂ ಅಯಾನ್ ಬ್ಯಾಟರಿ: 4 ರಿಂದ 5 ಗಂಟೆ
ಬ್ಯಾಟರಿ ಪ್ಯಾಕ್
• ಲೀಡ್-ಯಾಸಿಡ್ ಬ್ಯಾಟರಿ: 48V 28Ah

• ಲಿಥಿಯಂ-ಅಯಾನ್ ಬ್ಯಾಟರಿ: 48V 26Ah
ಟಾಪ್ ಸ್ಪೀಡ್
• ಗಂಟೆಗೆ 25 ಕಿ.ಮೀ
ಬಣ್ಣದ ಆಯ್ಕೆ
• ವೈಟ್
• ಬ್ಲೂ
• ಕೆಂಪು
• ಚಾಕ್ಲೆಟ್