Tap to Read ➤

ಭಾರತದಲ್ಲಿ ಮಾರಾಟದಿಂದ ಸ್ಥಗಿತವಾದ ಪ್ರಮುಖ ಹ್ಯಾಚ್‌ಬ್ಯಾಕ್ ಕಾರುಗಳಿವು!

ಕಳೆದ ಕೆಲ ವರ್ಷಗಳಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಪ್ರಮುಖ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ಷವರ್ಲೆ ಬೀಟ್
• 2010ರಲ್ಲಿ ಬಿಡುಗಡೆಗೊಂಡಿದ್ದ ಕಾರು

• 2017ರಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಕಾರು
ಫಿಯೆಟ್ ಪುಂಟೊ
• 2009ರಲ್ಲಿ ಬಿಡುಗಡೆಗೊಂಡಿದ್ದ ಕಾರು

• 2020ರಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಕಾರು
ನಿಸ್ಸಾನ್ ಮೈಕ್ರಾ
• 2010ರಲ್ಲಿ ಬಿಡುಗಡೆಗೊಂಡಿದ್ದ ಕಾರು

• 2020ರಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಕಾರು
ಫೋಕ್ಸ್‌ವ್ಯಾಗನ್ ಪೊಲೊ
• 2010ರಲ್ಲಿ ಬಿಡುಗಡೆಗೊಂಡಿದ್ದ ಕಾರು

• 2022ರಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಕಾರು
ದಟ್ಸನ್ ರೆಡಿ-ಗೊ
• 2016ರಲ್ಲಿ ಬಿಡುಗಡೆಗೊಂಡಿದ್ದ ಕಾರು

• 2022ರಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಕಾರು
ಟೊಯೊಟಾ ಇಟಿಯಾಸ್ ಲಿವಾ
• 2011ರಲ್ಲಿ ಬಿಡುಗಡೆಗೊಂಡಿದ್ದ ಕಾರು

• 2020ರಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಕಾರು
ಹ್ಯುಂಡೈ ಸ್ಯಾಂಟ್ರೊ
• ಮೊದಲ ತಲೆಮಾರು- 2010ರಲ್ಲಿ ಬಿಡುಗಡೆ ಮತ್ತು 2014ರಲ್ಲಿ ಸ್ಥಗಿತ

• ಎರಡನೇ ತಲೆಮಾರು- 2018ರಲ್ಲಿ ಬಿಡುಗಡೆ ಮತ್ತು 2022ರಲ್ಲಿ ಸ್ಥಗಿತ