Tap to Read ➤

ಕವಾಸಕಿ Z 900 ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳಿವು!

ಕವಾಸಕಿ Z 900 ಬೈಕ್‌ನ ವಿನ್ಯಾಸ, ವೈಶಿಷ್ಟ್ಯಗಳು ಸೇರಿದಂತೆ ಮತ್ತಿತರ ಮಾಹಿತಿ ಇಲ್ಲಿದೆ.
Arunteja P
ಬಣ್ಣದ ಆಯ್ಕೆ
• ಮೆಟಾಲಿಕ್ ಗ್ರಾಫೈಟ್ ಗ್ರೇ

• ಕ್ಯಾಂಡಿ ಲೈಮ್ ಗ್ರೀನ್
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಟರ್ನ್ ಸಿಗ್ನಲ್ಸ್
ವೈಶಿಷ್ಟ್ಯಗಳು
• ಬ್ಲೂಟೂತ್ ಕನೆಕ್ಟಿವಿಟಿ
• 4.3 ಇಂಚಿನ ಟಿಎಫ್‌ಟಿ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ರೈಡಾಲಜಿ ಆ್ಯಪ್
ಎಂಜಿನ್
• 948cc ಇನ್‌-ಲೈನ್ ಫೋರ್‌-ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 9500 rpm ನಲ್ಲಿ 123bhp ಪವರ್

• 7700 rpm ನಲ್ಲಿ 98.6Nm ಟಾರ್ಕ್
ರೈಡಿಂಗ್ ಮೋಡ್‌ಗಳು
• ರೋಡ್ ಮೋಡ್
• ರೈನ್ ಮೋಡ್
• ಮ್ಯಾನುವಲ್ ಮೋಡ್
• ಸ್ಪೋರ್ಟ್ ಮೋಡ್
ಸಸ್ಪೆನ್ಷನ್
• ಮುಂಭಾಗ 41mm ಇನ್‌ವರ್ಟೆಡ್ ಫೊರ್ಕ್

• ಹಿಂಭಾಗ ಮೊನೊ-ಷಾಕ್
ಬ್ರೇಕ್
• ಮುಂಭಾಗ ಡ್ಯುಯಲ್ 300mm ಡಿಸ್ಕ್

• ಹಿಂಭಾಗ ಸಿಂಗಲ್ 250mm ಡಿಸ್ಕ್
ಸ್ಪರ್ಧೆ
• ಟ್ರಯಪ್ ಸ್ಟ್ರೀಟ್ ಟ್ರಿಪಲ್ ಆರ್
• ಕೆಟಿಎಂ 790 ಡ್ಯುಕ್
• ಬಿಎಂಡಬ್ಲ್ಯು ಎಫ್‌ 900 ಆರ್‌