Tap to Read ➤

ಹೀರೋ ಡೆಸ್ಟಿನಿ 125 ಎಕ್ಸ್‌ಟೆಕ್‌ ಸ್ಕೂಟರ್ ವಿಶೇಷತೆಗಳು

ಈ ಹೀರೋ ಡೆಸ್ಟಿನಿ 125 ಎಕ್ಸ್‌ಟೆಕ್‌ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.69,990 ಆಗಿದೆ.
Yajas ahmed
• ಎಲ್ಇಡಿ ಹೆಡ್ ಲ್ಯಾಂಪ್ಸ್
• ಎಲ್ಇಡಿ ಟೇಲ್ ಲೈಟ್
• ಸೆಮಿ ಡಿಜಿಟಲ್ ಕ್ಲಸ್ಟರ್
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಚೆಸ್ಟ್ನಟ್ ಬ್ರೌನ್
• ಮ್ಯಾಟ್ ಬ್ಲ್ಯಾಕ್
• ಮ್ಯಾಟ್ ರೇ ಸಿಲ್ವರ್
• ನೆಕ್ಸಸ್ ಬ್ಲೂ,
• ನೋಬಲ್ ರೆಡ್
ಬಣ್ಣಗಳು
• 124.6 ಸಿಸಿ
• ಪವರ್: 9 ಬಿಹೆಚ್‍ಪಿ
• ಟಾರ್ಕ್: 10.4 ಎನ್ಎಂ
• ಸಿವಿಟಿ
ಎಂಜಿನ್
• ಮುಂಭಾಗ: 90/100 ಆರ್10

• ಹಿಂಭಾಗ: 90/100 ಆರ್10
ಟೈರ್
• ಮುಂಭಾಗ: ಡ್ರಮ್

• ಹಿಂಭಾಗ: ಡ್ರಮ್
ಬ್ರೇಕ್
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಮೊನೊಶಾಕ್
ಸಸ್ಪೆಕ್ಷನ್
• ಹೋಂಡಾ ಆಕ್ಟಿವಾ 6ಜಿ
• ಹೀರೋ ಮೆಸ್ಟ್ರೋ ಎಡ್ಜ್ 125
• ಹೋಂಡಾ ಆಕ್ಟಿವಾ 125
ಪ್ರತಿಸ್ಪರ್ಧಿಗಳು