Tap to Read ➤

ಮಾರ್ಚ್ ಅವಧಿಯಲ್ಲಿನ ಹೀರೋ ಮೋಟೊಕಾರ್ಪ್ ಬೈಕ್‌ಗಳ ಮಾರಾಟ ವರದಿ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮಾರ್ಚ್ ಅವಧಿಯ ಮಾರಾಟ ವರದಿ ಇಲ್ಲಿದೆ ನೋಡಿ.
Praveen Sannamani
ಎಕ್ಸ್‌ಟ್ರಿಮ್ 160
• 2022ರ ಮಾರ್ಚ್ ಅವಧಿಯ ಮಾರಾಟ: 1,321 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 3,840 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.64.60 ರಷ್ಟು ಕುಸಿತ
ಡೆಸ್ಟಿನಿ 125
• 2022ರ ಮಾರ್ಚ್ ಅವಧಿಯ ಮಾರಾಟ: 2,825 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 14,044 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.79.88 ರಷ್ಟು ಕುಸಿತ
ಎಕ್ಸ್‌ಪಲ್ಸ್ 200
• 2022ರ ಮಾರ್ಚ್ ಅವಧಿಯ ಮಾರಾಟ: 4,563 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 2,485 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.79.88 ರಷ್ಟು ಏರಿಕೆ
ಮ್ಯಾಸ್ಟ್ರೊ ಎಡ್ಜ್
• 2022ರ ಮಾರ್ಚ್ ಅವಧಿಯ ಮಾರಾಟ: 4,938 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 8,005 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.38.31 ರಷ್ಟು ಕುಸಿತ
ಪ್ಯಾಶನ್ ಪ್ರೋ
• 2022ರ ಮಾರ್ಚ್ ಅವಧಿಯ ಮಾರಾಟ: 6,751 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 30,464 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.77.84 ರಷ್ಟು ಕುಸಿತ
ಪ್ರೆಷರ್ ಪ್ಲಸ್
• 2022ರ ಮಾರ್ಚ್ ಅವಧಿಯ ಮಾರಾಟ: 1,321 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 3,840 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.65.60 ರಷ್ಟು ಕುಸಿತ
ಗ್ಲ್ಯಾಮರ್
• 2022ರ ಮಾರ್ಚ್ ಅವಧಿಯ ಮಾರಾಟ: 31,037 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 32,371 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.4.12 ರಷ್ಟು ಕುಸಿತ
ಹೆಚ್ಎಫ್ ಡಿಲಕ್ಸ್
• 2022ರ ಮಾರ್ಚ್ ಅವಧಿಯ ಮಾರಾಟ: 1,00,216 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 1,44,505 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.30.65 ರಷ್ಟು ಕುಸಿತ
ಸ್ಲೈಂಡರ್
• 2022ರ ಮಾರ್ಚ್ ಅವಧಿಯ ಮಾರಾಟ: 2,48,577 ಯುನಿಟ್
• 2021ರ ಮಾರ್ಚ್ ಅವಧಿಯ ಮಾರಾಟ: 2,80,090 ಯುನಿಟ್
• ವಾರ್ಷಿಕ ಮಾರಾಟ ಬೆಳವಣಿಗೆ: ಶೇ.77.84 ರಷ್ಟು ಕುಸಿತ