Tap to Read ➤

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಹೀರೋ ಸ್ಪ್ಲೆಂಡರ್ ಪ್ಲಸ್

ಹೀರೋ ಸ್ಪ್ಲೆಂಡರ್ ಪ್ಲಸ್ ಈಗ ಹೊಸ ಬಣ್ಣದಲ್ಲಿ ಕಾಣಿಸಿಕೊಂಡಿದೆ, ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ಹೊಸ ಬಣ್ಣ
• ಸಿಲ್ವರ್ ನೆಕ್ಸಸ್ ಬ್ಲೂ
ಬೆಲೆ
• ರೂ. 72,978 (ಎಕ್ಸ್-ಶೋರೂಮ್)
ಒಟ್ಟು ಬಣ್ಣಗಳು
• ಬ್ಲಾಕ್ ವಿತ್ ಪರ್ಪಲ್
• ಗ್ರೇ ವಿತ್ ಗ್ರೀನ್
• ಬ್ಲಾಕ್ ವಿತ್ ಸಿಲ್ವರ್
• ಸಿಲ್ವರ್ ನೆಕ್ಸಸ್ ಬ್ಲೂ
• ಮ್ಯಾಟ್ ಶೀಲ್ಡ್ ಗೋಲ್ಡ್
• ಸ್ಪೋರ್ಟ್ಸ್ ರೆಡ್ ವಿತ್ ಬ್ಲಾಕ್
ಎಂಜಿನ್
• 97.2 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಇಂಜನ್
ಎಂಜಿನ್ ಪರ್ಫಾಮೆನ್ಸ್
• 8,000 rpmನಲ್ಲಿ 7.9 Bhp ಪವರ್

• 6,000 rpmನಲ್ಲಿ 8.05 Nm ಟಾರ್ಕ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ಸ್

• ಹಿಂಭಾಗ ಡ್ಯುಯಲ್ ಸ್ಪ್ರಿಂಗ್ ಲೋಡ್ ಸಸ್ಪೆನ್ಷನ್