Tap to Read ➤

ದುಬಾರಿ ಬೆಲೆಯಲ್ಲಿ 2022ರ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಬಿಡುಗಡೆ

ಹೋಂಡಾ ಕಂಪನಿಯು ತನ್ನ ಜನಪ್ರಿಯ ಅಡ್ವೆಂಚರ್ ಮಾದರಿಯಾದ ಗೋಲ್ಡ್ ವಿಂಗ್ ಹೊಸ ಟೂರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಟೂರ್ ಡಿಸಿಟಿ
• ರೂ.40.04 ಲಕ್ಷ ಆರಂಭಿಕ ಬೆಲೆ
• ಸಂಪೂರ್ಣ ಬಿಲ್ಟ್-ಅಪ್ (CBU) ಮಾದರಿಯಾಗಿ ಮಾರಾಟ
ಎಂಜಿನ್ ಮತ್ತು ಗೇರ್‌ಬಾಕ್ಸ್
• 1833 ಸಿಸಿ, ಲಿಕ್ವಿಡ್-ಕೂಲ್ಡ್, ಫ್ಲಾಟ್-ಸಿಕ್ಸ್ ಎಂಜಿನ್‌
• ಪವರ್: 124 ಬಿಎಚ್‌ಪಿ
• ಟಾರ್ಕ್: 170 ಎನ್ಎಂ
• 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್
• ಥ್ರೊಟಲ್ ಬೈ ವೈರ್
ಪರ್ಫಾಮೆನ್ಸ್
• ಕೇವಲ 3 ಸೆಕೆಂಡುಗಳಲ್ಲಿ ಸೊನ್ನಿಯಂದ 100 ಕಿ.ಮೀ

• 225 ಕಿ.ಮೀ ಟಾಪ್ ಸ್ಪೀಡ್
ಕಂಫರ್ಟ್ ಫೀಚರ್ಸ್
• ಡಬಲ್ ವಿಶ್‌ಬೊನ್ ಫ್ರಂಟ್ ಸಸ್ಷೆಂಷನ್
• ಎಲೆಕ್ಟ್ರಿಕ್ ವಿಸರ್ ಅಡ್ವೆಸ್ಮೆಂಟ್
• ಎರಡು ಪ್ರಮಾಣಿಕರಿಗೂ ಪ್ರತ್ಯೇಕ ಆಸನಗಳು
• ದೊಡ್ಡದಾದ ಲಗೇಜ್ ಬಾಕ್ಸ್‌ಗಳು
• ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಸ್ಷೆಂಷನ್
ಹೊಸ ಬೈಕ್ ಫೀಚರ್ಸ್
• ಆಟೋ ಕ್ಯಾನ್ಸಲಿಂಗ್ ಇಂಡಿಕೇಟರ್
• 7 ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್
• 2 ಯುಎಸ್‌ಬಿ ಟೈ-ಸಿ ಫೋರ್ಟ್
• ಪ್ಯಾಸೆಂಜರ್ ಆಡಿಯೋ ಕಂಟ್ರೋಲ್
ಹೊಸ ಬೈಕ್ ವಿನ್ಯಾಸ
• ಫುಲ್ ಎಲ್ಇಡಿ ಲೈಟಿಂಗ್

• ಬ್ಲ್ಯಾಕ್ ಔಟ್ ಹೊಂದಿರುವ ಎಂಜಿನ್

• ದೊಡ್ಡದಾದ ವಿಂಡ್ ವಿಸರ್
ಸುರಕ್ಷಾ ತಂತ್ರಜ್ಞಾನಗಳು
• ಕ್ರೂಸ್ ಕಂಟ್ರೋಲ್
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
• ಟ್ರಾಕ್ಷನ್ ಕಂಟ್ರೋಲ್
• ಹಿಲ್ ಸ್ಟಾರ್ಟ್ ಅಸಿಸ್ಟ್
• ಡ್ಯುಯಲ್ ಕಂಬೈನ್ಡ್ ಬ್ರೇಕ್ ಸಿಸ್ಟಂ