Tap to Read ➤

ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ಬಿಡುಗಡೆ

ಈ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.74,400 ಆಗಿದೆ.
Yajas ahmed
• ಎಲ್ಇಡಿ ಹೆಡ್‌ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಸೆಮಿ ಡಿಜಿಟಲ್ ಕ್ಲಸ್ಟರ್
• ಚಾರ್ಜಿಂಗ್ ಸ್ಲಾಟ್
ವಿನ್ಯಾಸ
• ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್
• ಮ್ಯಾಟ್ ಸಂಗ್ರಿಯಾ ರೆಡ್ ಮೆಟಾಲಿಕ್
• ಪರ್ಲ್ ಸೈರನ್ ಬ್ಲೂ
ಬಣ್ಣಗಳು
• ಗೋಲ್ಡನ್ ಬಣ್ಣದ ಅಸ್ಸೆಟ್ಸ್
• ಗೋಲ್ಡನ್ ಬಣ್ಣದ ಮುಂಭಾಗ/ಹಿಂಭಾಗದ ವ್ಹೀಲ್ಸ್
• ಆಕ್ಟಿವಾ ಪ್ರೀಮಿಯಂ ಎಡಿಷನ್ ಬ್ಯಾಡ್ಜ್
ಹೊಸ ಫೀಚರ್ಸ್
• 109 ಸಿಸಿ
• ಪವರ್: 7.7 ಬಿಹೆಚ್‍ಪಿ
• ಟಾರ್ಕ್: 8.8 ಎನ್ಎಂ
• ಸಿವಿಟಿ
ಎಂಜಿನ್
• ಮುಂಭಾಗ: ಡ್ರಮ್
• ಹಿಂಭಾಗ: ಡ್ರಮ್
• ಕಾಂಬಿ ಬ್ರೇಕ್ ಸಿಸ್ಟಂ
ಬ್ರೇಕ್
• ಮುಂಭಾಗ: ಟೆಲಿಸ್ಕೋಪಿಕ್ ಸೆಟ್ ಅಪ್

• ಹಿಂಭಾಗ: ಮೊನೊ ಶಾಕ್
ಸಸ್ಪೆಕ್ಷನ್
• ಯಮಹಾ ಫ್ಯಾಸಿನೊ
• ಹೀರೋ ಮೆಸ್ಟ್ರೋ ಎಡ್ಜ್ 110
• ಟಿವಿಎಸ್ ಜೂಪಿಟರ್
ಪ್ರತಿಸ್ಪರ್ಧಿಗಳು