Tap to Read ➤

ಹೋಂಡಾ ಆಕ್ಟಿವಾ ಸ್ಕೂಟರ್ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್

ಜನಪ್ರಿಯ ಹೋಂಡಾ ಆಕ್ಟಿವಾ ಸ್ಕೂಟರ್ ಮೇಲೆ ನೀಡಿರುವ ಕ್ಯಾಶ್‌ಬ್ಯಾಕ್ ಆಫರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಕ್ಯಾಶ್‌ಬ್ಯಾಕ್: ಶೇ.5 ರಷ್ಟು
• ಆಯ್ದ ಡೆಬಿಟ್/ಕ್ರೆಡಿಟ್ ಕಾರ್ಡ್‌
• ಸೀಮಿತ: 2022ರ ಅಕ್ಟೋಬರ್ 31
ಕ್ಯಾಶ್‌ಬ್ಯಾಕ್ ಆಫರ್
• ಹೋಂಡಾ ಆಕ್ಟಿವಾ 6ಜಿ: ರೂ.73,086

• ಹೋಂಡಾ ಆಕ್ಟಿವಾ 125; ರೂ.77,062
ಆರಂಭಿಕ ಬೆಲೆ
• ಡ್ಯುಯಲ್ ಎಲ್ಇಡಿ ಹೆಡ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಡಿಜಿಟಲ್ ಕ್ಲಸ್ಟರ್
• ಚಾರ್ಜಿಂಗ್ ಸ್ಲಾಟ್
ವಿನ್ಯಾಸ
• 109 ಸಿಸಿ ಎಂಜಿನ್
• ಪವರ್: 7.7 ಬಿಹೆಚ್‍ಪಿ
• ಟಾರ್ಕ್: 8.79 ಎನ್ಎಂ
ಎಂಜಿನ್
• ಸಿವಿಟಿ
ಗೇರ್ ಬಾಕ್ಸ್
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಮೊನೊ ಶಾಕ್
ಸಸ್ಪೆಕ್ಷನ್
• ಮುಂಭಾಗ: 90/90 ಆರ್12

• ಹಿಂಭಾಗ: 90/100 ಆರ್10
ಟೈರ್
• ಟಿವಿಎಸ್ ಜೂಪಿಟರ್
• ಸುಜುಕಿ ಆಕ್ಸಿಸ್
• ಯಮಹಾ ಫಾಸಿನೊ
ಪ್ರತಿಸ್ಪರ್ಧಿಗಳು