Tap to Read ➤
ಜನಪ್ರಿಯ ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್ ವಿಶೇಷತೆಗಳಿವು!
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಭಾರತದಲ್ಲಿ ಪ್ರಮುಖ ಕಾರುಗಳ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಅಮೇಜ್ ಕಾರು ಮಾದರಿಯು ಉತ್ತಮ ಬೇಡಿಕೆ ಹೊಂದಿದೆ.
Praveen Sannamani
ವೆರಿಯೆಂಟ್ಗಳು ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಇ, ಎಸ್, ವಿಎಕ್ಸ್
• ಆರಂಭಿಕವಾಗಿ ರೂ. 6.39 ಲಕ್ಷ ದಿಂದ ಟಾಪ್ ಎಂಡ್ ಬೆಲೆ ರೂ. 11.22 ಲಕ್ಷ
ಎಂಜಿನ್ ಆಯ್ಕೆ ಮತ್ತು ಗೇರ್ಬಾಕ್ಸ್
• 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್
• 1.5 -ಲೀಟರ್ ಡೀಸೆಲ್ ಎಂಜಿನ್
• 5 ಸ್ಪೀಡ್ ಮ್ಯಾನುವಲ್
• 5 ಸ್ಪೀಡ್ ಆಟೋಮ್ಯಾಟಿಕ್
ಪರ್ಫಾಮೆನ್ಸ್
• ಪೆಟ್ರೋಲ್: 88 ಬಿಎಚ್ಪಿ, 110 ಎನ್ಎಂ ಟಾರ್ಕ್
• ಡೀಸೆಲ್: 98.6 ಬಿಎಚ್ಪಿ, 200 ಎನ್ಎಂ ಟಾರ್ಕ್
ಪರ್ಫಾಮೆನ್ಸ್
• ಪೆಟ್ರೋಲ್: 88 ಬಿಎಚ್ಪಿ, 110 ಎನ್ಎಂ ಟಾರ್ಕ್
• ಡೀಸೆಲ್: 98.6 ಬಿಎಚ್ಪಿ, 200 ಎನ್ಎಂ ಟಾರ್ಕ್
ಹೊರ ವಿನ್ಯಾಸ
• ಫ್ಲ್ಯಾಟ್ ಗ್ರಿಲ್
• ಶಾರ್ಕ್ ಫಿನ್ ಆಂಟೆನಾ
• ಸ್ಪೋರ್ಟಿ ಬಂಪರ್
ಹೊರ ಭಾಗದ ವೈಶಿಷ್ಟ್ಯತೆಗಳು
• ಎಲ್ಇಡಿ ಡಿಆರ್ಎಲ್ಎಸ್ಗಳು
• ಎಲ್ಇಡಿ ಫಾಗ್ ಲೈಟ್ಸ್
• ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್
• ಕ್ರೊಮ್ ಆಕ್ಸೆಂಟ್, ಅಲಾಯ್ ವ್ಹೀಲ್ಗಳು
ಒಳಭಾಗದ ವಿನ್ಯಾಸ
• ಡ್ಯುಯಲ್-ಟೋನ್ ಕ್ಯಾಬಿನ್
• ಸ್ಟೋರೇಜ್ ಸ್ಪೇಸ್
• ಪ್ಯಾಬ್ರಿಕ್ ಆಸನಗಳು
ಒಳಭಾಗದ ವೈಶಿಷ್ಟ್ಯತೆಗಳು
• ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್ ಪ್ಲೇ
• ಮಲ್ಟಿ ಫಂಕ್ಷನ್ ಸ್ಟೀರಿಂಗ್
• ಕ್ರೋಮ್ ಆಕ್ಸೆಂಟ್
ಸುರಕ್ಷಾ ಸೌಲಭ್ಯಗಳು
• ಡ್ಯುಯಲ್ ಏರ್ಬ್ಯಾಗ್ಗಳು
• ಆಟೋ ಹೆಡ್ಲ್ಯಾಂಪ್ ಕಂಟ್ರೋಲ್
• ರಿಯರ್ ಪಾರ್ಕಿಂಗ್ ಕ್ಯಾಮೆರಾ
• ಎಬಿಎಸ್ ಜೊತೆ ಇಬಿಡಿ
• ಐಸೋಫಿಕ್ಸ್ ಚೈಲ್ಡ್ ಮೌಂಟ್
ಖರೀದಿಗೆ ಲಭ್ಯವಿರುವ ಬಣ್ಣಗಳ ಆಯ್ಕೆ
• ಮಿಟಿಯೊರೈಡ್ ಗ್ರೇ ಮೆಟಾಲಿಕ್
• ರೆಡಿಯೆಂಟ್ ರೆಡ್ ಮೆಟಾಲಿಕ್
• ಪ್ಲ್ಯಾಟಿನಂ ವೈಟ್ ಪರ್ಲ್
• ಲೂನಾರ್ ಸಿಲ್ವರ್ ಮೆಟಾಲಿಕ್
• ಗೋಲ್ಡನ್ ಬ್ರೌನ್
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
• ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್! ಇನ್ನುಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ