Tap to Read ➤

ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹೋಂಡಾ ಕಾರ್ಸ್

ಹೋಂಡಾ ಕಾರ್ಸ್ ಇಂಡಿಯಾ ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಅಗಸ್ಟ್ ಅವಧಿಯ ಆಫರ್‌ಗಳನ್ನು ಘೋಷಣೆ ಮಾಡಿದೆ.
Praveen Sannamani
ಹೊಸ ಆಫರ್ ಲಭ್ಯಗಳು
• ಈ ತಿಂಗಳಾಂತ್ಯದ ತನಕ ಆಫರ್ ಲಭ್ಯ
• ಡಿಸ್ಕೌಂಟ್, ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಲಭ್ಯ
• ಗರಿಷ್ಠ ರೂ. 27 ಸಾವಿರ ತನಕ ಆಫರ್
ಅಮೇಜ್ ಕಂಪ್ಯಾಕ್ಟ್ ಸೆಡಾನ್
• ರೂ. 8 ಸಾವಿರ ಆಫರ್

• ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಲಭ್ಯ
ಡಬ್ಲ್ಯುಆರ್-ವಿ
• ರೂ. 27 ಸಾವಿರ ತನಕ ಆಫರ್

• ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲಾಯಲ್ಟಿ ಬೋನಸ್ ಲಭ್ಯ
ಜಾಝ್
• ರೂ. 25 ಸಾವಿರ ತನಕ ಆಫರ್

• ಕ್ಯಾಶ್ ಬ್ಯಾಕ್, ಎಕ್ಸ್‌ಚೆಂಜ್ ಮತ್ತು ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಲಭ್ಯ
ಸಿಟಿ ಸೆಡಾನ್(ಹೊಸ ಆವೃತ್ತಿ)
• ರೂ. 27,496 ತನಕ ಆಫರ್ ಲಭ್ಯ

• ಕ್ಯಾಶ್ ಬ್ಯಾಕ್, ಎಕ್ಸ್‌ಚೆಂಜ್ ಮತ್ತು ಉಚಿತ ಆಕ್ಸೆಸರಿಸ್ ಪ್ಯಾಕೇಜ್ ಲಭ್ಯ
ಸಿಟಿ ಸೆಡಾನ್(ಹಳೆಯ ಆವೃತ್ತಿ)
• ರೂ. 5 ಸಾವಿರ ಮೌಲ್ಯದ ಆಫರ್ ಲಭ್ಯ

• ಲಾಯಲ್ಟಿ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯ್ತಿ ಲಭ್ಯ