Tap to Read ➤
ಬೆಲೆ ಏರಿಕೆ: ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ!
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಶೇ.1 ರಿಂದ ಶೇ.2 ರಷ್ಟು ದರ ಹೆಚ್ಚಿಸಿದೆ.
Praveen Sannamani
ಹೆಚ್ಚಳವಾದ ದರ
• ಅಮೇಜ್, ಸಿಟಿ, ಜಾಝ್, ಡಬ್ಲ್ಯುಆರ್-ವಿ ಮಾದರಿಗಳ ದರ ಹೆಚ್ಚಳ
• ರೂ. 21,600 ಗರಿಷ್ಠ ದರ ಹೆಚ್ಚಳ
ಬೆಲೆ ಏರಿಕೆಗೆ ಕಾರಣ
• ದುಬಾರಿಯಾಗಿರುವ ಆಟೋ ಬಿಡಿಭಾಗಗಳು
• ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಕೊರತೆ
ಹೋಂಡಾ ಜಾಝ್
• ಜಾಝ್ ಪ್ರೀಮಿಯಂ ಹ್ಯಾಚ್ಬ್ಯಾಕ್ ಮಾದರಿಯ ಬೆಲೆಯಲ್ಲಿ ರೂ.6,100 ರಿಂದ ರೂ.13 ಸಾವಿರದಷ್ಟು ಹೆಚ್ಚಳ
ಹೋಂಡಾ ಡಬ್ಲ್ಯುಆರ್-ವಿ
• ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್ಯುವಿ ಮಾದರಿಯ ಬೆಲೆಯಲ್ಲಿ ರೂ. 5,500 ರಿಂದ ರೂ. 21,600 ಹೆಚ್ಚಳ
ಹೋಂಡಾ ಅಮೇಜ್
• ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಬೆಲೆಯಲ್ಲಿ ಗರಿಷ್ಠ ರೂ. 5,300 ಹೆಚ್ಚಳ
ಹೋಂಡಾ ಸಿಟಿ
• ಸಿಟಿ ಸೆಡಾನ್ ಮಾದರಿಯ ಬೆಲೆಯಲ್ಲಿ ರೂ. 5 ಸಾವಿರದಿಂದ ರೂ. 5,800 ಹೆಚ್ಚಳ
ಹೋಂಡಾ ಸಿಟಿ
• ಸಿಟಿ ಸೆಡಾನ್ ಮಾದರಿಯಲ್ಲಿ ಕಂಪನಿಯ ಕಂಪನಿಯು ನ್ಯೂ ಜನರೇಷನ್ ಮಾದರಿಯ ಜೊತೆಗೆ ಹಳೆಯ ಮಾದರಿಯನ್ನು ಸಹ ಖರೀದಿಗೆ ಲಭ್ಯ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ಭಾರತದಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಅನಾವರಣ...ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ