ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ವೈಶಿಷ್ಟ್ಯತೆಗಳಿವು!
ಹೋಂಡಾ ಸಿಟಿ ಇ:ಹೆಚ್ಇವಿ ಹೈಬ್ರಿಡ್ ಕಾರು ಇದೇ ತಿಂಗಳು 4ರಂದು ಬಿಡುಗಡೆಯಾಗಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಕಂಪನಿಯು ಫಸ್ಟ್ ಡ್ರೈವ್ ಆಯೋಜಿಸಿತ್ತು.
Praveen Sannamani
ಸಿಟಿ ಹೈಬ್ರಿಡ್ ವೈಶಿಷ್ಟ್ಯತೆ
• ಟಾಪ್ ಸ್ಪೇಕ್ ಜೆಡ್ಎಕ್ಸ್ ಆಧರಿಸಿರುವ ಹೈಬ್ರಿಡ್ ಆವೃತ್ತಿ • ಶೇ. 40ರಷ್ಟು ಹೆಚ್ಚು ಇಂಧನ ದಕ್ಷತೆ • ಶೇ.74 ರಷ್ಟು ಉತ್ತಮ ಟಾರ್ಕ್ ಉತ್ಪಾದನೆ
ಎಂಜಿನ್ ಮತ್ತು ಪರ್ಫಾಮೆನ್ಸ್
• ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್
• 126 ಬಿಹೆಚ್ಪಿ ಮತ್ತು 253 ಎನ್ಎಂ ಟಾರ್ಕ್ ಉತ್ಪಾದನೆ
ಹೊಸ ತಂತ್ರಜ್ಞಾನ ಸೌಲಭ್ಯಗಳು
• ಇ:ಹೆಚ್ಇವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ
• ಎರಡು ಎಲೆಕ್ಟ್ರಿಕ್ ಮೋಟಾರ್ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್ಟ್ರೇನ್
ಹೈಬ್ರಿಡ್ ಎಂಜಿನ್ ಮೈಲೇಜ್
• ವೇರಿಯಬಲ್ ಟ್ರಾನ್ಸ್ಮಿಷನ್ (ಇ-ಸಿವಿಟಿ) ಮೂಲಕ ಪ್ರತಿ ಲೀಟರ್ ಪೆಟ್ರೋಲ್ಗೆ 26.5 ಕಿ.ಮೀ ಮೈಲೇಜ್
ಡ್ರೈವಿಂಗ್ ಮೋಡ್ಗಳು
• ಪ್ಯೂರ್ ಎಲೆಕ್ಟ್ರಿಕ್ ಡ್ರೈವ್
• ಹೈಬ್ರಿಡ್ ಡ್ರೈವ್
• ಎಂಜಿನ್ ಡ್ರೈವ್
ಹೊಸ ವಿನ್ಯಾಸಗಳು
• ಫುಲ್ ಎಲ್ಇಡಿ ಹೆಡ್ಲೈಟ್ಗಳು • ಡ್ಯುಯಲ್ ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ • ಹೈಬ್ರಿಡ್ ಮಾದರಿಗಾಗಿ ಪರಿಷ್ಕೃತ ಗ್ರಿಲ್