Tap to Read ➤

ಮೇ 4ರಂದು ಬಿಡುಗಡೆಯಾಗಲಿದೆ ಹೋಂಡಾ ಸಿಟಿ ಹೈಬ್ರಿಡ್ ವರ್ಷನ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಹೊಸ ಸಿಟಿ ಹೈಬ್ರಿಡ್ ವರ್ಷನ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಮುಂದಿನ ತಿಂಗಳು 4ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಬಿಡುಗಡೆ ಮತ್ತು ಬುಕಿಂಗ್
• ಮೇ 4ರಂದು ಅಧಿಕೃತ ಬಿಡುಗಡೆ

• ರೂ. 21 ಸಾವಿರ ಬುಕಿಂಗ್ ದರ
ಹೊಸ ವೈಶಿಷ್ಟ್ಯತೆ
• ಟಾಪ್ ಸ್ಪೇಕ್ ಜೆಡ್ಎಕ್ಸ್ ಆಧರಿಸಿರುವ ಹೈಬ್ರಿಡ್ ಆವೃತ್ತಿ

• ಶೇ. 40ರಷ್ಟು ಹೆಚ್ಚು ಇಂಧನ ದಕ್ಷತೆ

• ಶೇ.74 ರಷ್ಟು ಉತ್ತಮ ಟಾರ್ಕ್ ಉತ್ಪಾದನೆ
ತಂತ್ರಜ್ಞಾನ ಸೌಲಭ್ಯಗಳು
• ಇ:ಹೆಚ್‌ಇವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ

• ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್‌ಟ್ರೇನ್
ಎಂಜಿನ್ ಮತ್ತು ಪರ್ಫಾಮೆನ್ಸ್
• ಹೈಬ್ರಿಡ್‌ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್

• 97 ಬಿಹೆಚ್‍ಪಿ ಮತ್ತು 127 ಎನ್ಎಂ ಟಾರ್ಕ್ ಉತ್ಪಾದನೆ
ಹೈಬ್ರಿಡ್ ಎಂಜಿನ್ ಮೈಲೇಜ್
• ವೇರಿಯಬಲ್ ಟ್ರಾನ್ಸ್‌ಮಿಷನ್ (ಇ-ಸಿವಿಟಿ) ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ಗೆ 26.5 ಕಿ.ಮೀ ಮೈಲೇಜ್
ಡ್ರೈವಿಂಗ್ ಮೋಡ್‌ಗಳು
• ಪ್ಯೂರ್ ಎಲೆಕ್ಟ್ರಿಕ್

• ಹೈಬ್ರಿಡ್

• ಎಂಜಿನ್
ಸಿಟಿ ಹೈಬ್ರಿಡ್ ವಿನ್ಯಾಸಗಳು
• ಫುಲ್ ಎಲ್ಇಡಿ ಹೆಡ್‌ಲೈಟ್‌ಗಳು
• ಡ್ಯುಯಲ್ ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್
• ಹೈಬ್ರಿಡ್ ಮಾದರಿಗಾಗಿ ಪರಿಷ್ಕೃತ ಗ್ರಿಲ್
ಸಿಟಿ ಹೈಬ್ರಿಡ್ ಒಳವಿನ್ಯಾಸ
• 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಹೋಂಡಾ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್
• ಇಹೆಚ್‌ಇವಿಯ ಪವರ್‌ಟ್ರೇನ್ ಬಟನ್
ಸುರಕ್ಷಾ ಸೌಲಭ್ಯಗಳು
• ಲೆವಲ್ 2 ಆಟೋನೊಮಸ್ ತಂತ್ರಜ್ಞಾನ

• 6 ಏರ್‌ಬ್ಯಾಗ್‌ಗಳು

• ಹಿಲ್ ಸ್ಟಾರ್ಟ್ ಅಸಿಸ್ಟ್

• ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್