Tap to Read ➤
ಭಾರತದಲ್ಲಿ ಸಿಟಿ ಹೈಬ್ರಿಡ್ ಕಾರು ಉತ್ಪಾದನೆ ಪ್ರಾರಂಭ ಆರಂಭಿಸಿದ ಹೋಂಡಾ
ಹೋಂಡಾ ಕಾರ್ಸ್ ಇಂಡಿಯಾ ಸಿಟಿ ಇ:ಹೆಚ್ಇವಿ ಹೈಬ್ರಿಡ್ ಕಾರನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಇದೀಗ ಹೊಸ ಕಾರು ಉತ್ಪಾದನೆಗೆ ಚಾಲನೆ ನೀಡಿದೆ.
Praveen Sannamani
ಉತ್ಪಾದನೆ ಆರಂಭ
• ರಾಜಸ್ತಾನದ ತುಪಕರ್ನಲ್ಲಿರುವ ಕಾರು ಘಟಕದಲ್ಲಿರುವ ಹೊಸ ಹೈಬ್ರಿಡ್ ಕಾರಿನ ಉತ್ಪಾದನೆ ಶುರು
ಬಿಡುಗಡೆಯ ನೀರಿಕ್ಷೆ
• ಉತ್ಪಾದನಾ ಹಂತದಲ್ಲಿರುವ ಹೊಸ ಕಾರು ಇದೇ ತಿಂಗಳಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲು ಸಿದ್ದ
ಹೊಸ ವೈಶಿಷ್ಟ್ಯತೆಗಳು
• ಟಾಪ್ ಸ್ಪೇಕ್ ಜೆಡ್ಎಕ್ಸ್ ಆಧರಿಸಿರುವ ಹೊಸ ಹೈಬ್ರಿಡ್ ಆವೃತ್ತಿ
• ಶೇ. 40 ರಷ್ಟು ಉತ್ತಮ ಇಂಧನ ದಕ್ಷತೆ
• ಶೇ.74 ರಷ್ಟು ಉತ್ತಮ ಟಾರ್ಕ್ ಉತ್ಪಾದನೆ
ತಂತ್ರಜ್ಞಾನ ಸೌಲಭ್ಯಗಳು
• ಇ:ಹೆಚ್ಇವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ
• ಎರಡು ಎಲೆಕ್ಟ್ರಿಕ್ ಮೋಟಾರ್ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್ಟ್ರೇನ್
ಎಂಜಿನ್ ಮತ್ತು ಪರ್ಫಾಮೆನ್ಸ್
• ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್
• 97 ಬಿಹೆಚ್ಪಿ ಮತ್ತು 127 ಎನ್ಎಂ ಟಾರ್ಕ್ ಉತ್ಪಾದನೆ
ಮೈಲೇಜ್
• ವೇರಿಯಬಲ್ ಟ್ರಾನ್ಸ್ಮಿಷನ್ (ಇ-ಸಿವಿಟಿ) ಮೂಲಕ ಪ್ರತಿ ಲೀಟರ್ ಪೆಟ್ರೋಲ್ಗೆ 26.5 ಕಿ.ಮೀ ಮೈಲೇಜ್
ಡ್ರೈವಿಂಗ್ ಮೋಡ್ಗಳು
• ಪ್ಯೂರ್ ಎಲೆಕ್ಟ್ರಿಕ್ ಇವಿ
• ಹೈಬ್ರಿಡ್
• ಎಂಜಿನ್
ಸಿಟಿ ಹೈಬ್ರಿಡ್ ವಿನ್ಯಾಸಗಳು
• ಫುಲ್ ಎಲ್ಇಡಿ ಹೆಡ್ಲೈಟ್ಗಳು
• ಡ್ಯುಯಲ್ ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್
• ಹೈಬ್ರಿಡ್ ಮಾದರಿಗಾಗಿ ಪರಿಷ್ಕೃತ ಗ್ರಿಲ್
ಸಿಟಿ ಹೈಬ್ರಿಡ್ ಒಳವಿನ್ಯಾಸ
• 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
• ಹೋಂಡಾ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್
• ಇಹೆಚ್ಇವಿಯ ಪವರ್ಟ್ರೇನ್ ಬಟನ್
ಸುರಕ್ಷಾ ಸೌಲಭ್ಯಗಳು
• ಲೆವಲ್ 2 ಆಟೋನೊಮಸ್ ತಂತ್ರಜ್ಞಾನ
• 6 ಏರ್ಬ್ಯಾಗ್ಗಳು
• ಹಿಲ್ ಸ್ಟಾರ್ಟ್ ಅಸಿಸ್ಟ್
• ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ
• ಭಾರತದಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಅನಾವರಣ...ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ