Tap to Read ➤

ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ವೆರಿಯೆಂಟ್ ಮತ್ತು ಬೆಲೆ
• ಸಿಟಿ ಟಾಪ್ ಎಂಡ್ 'ZX' ಟ್ರಿಮ್ ಆಧರಿಸಿರುವ ಹೈಬ್ರಿಡ್ ವರ್ಷನ್
• ಒಂದೇ ವೆರಿಯೆಂಟ್‌ನಲ್ಲಿ ಬಿಡುಗಡೆಗೊಂಡಿರುವ ಹೊಸ ಆವೃತ್ತಿ
• ಎಕ್ಸ್‌ಶೋರೂಂ ಪ್ರಕಾರ ರೂ. 19.50 ಲಕ್ಷ ದರ
ವೈಶಿಷ್ಟ್ಯತೆಗಳು
• ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ಶೇ. 40ರಷ್ಟು ಹೆಚ್ಚು ಇಂಧನ ದಕ್ಷತೆ

• ಶೇ.74 ರಷ್ಟು ಉತ್ತಮ ಟಾರ್ಕ್ ಉತ್ಪಾದನೆ
ಎಂಜಿನ್
• ಹೈಬ್ರಿಡ್‌ ತಂತ್ರಜ್ಞಾನ ಹೊಂದಿರುವ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್
• ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್‌ಟ್ರೇನ್
ಗೇರ್‌ಬಾಕ್ಸ್ ಮತ್ತು ಪರ್ಫಾಮೆನ್ಸ್
• ಇಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್

• 126 ಬಿಹೆಚ್‍ಪಿ ಮತ್ತು 253 ಎನ್ಎಂ ಟಾರ್ಕ್ ಉತ್ಪಾದನೆ
ಹೈಬ್ರಿಡ್ ಎಂಜಿನ್ ಮೈಲೇಜ್
• ವೇರಿಯಬಲ್ ಟ್ರಾನ್ಸ್‌ಮಿಷನ್ (ಇ-ಸಿವಿಟಿ) ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ಗೆ 26.5 ಕಿ.ಮೀ ಮೈಲೇಜ್
ಡ್ರೈವಿಂಗ್ ಮೋಡ್‌ಗಳು
• ಪ್ಯೂರ್ ಎಲೆಕ್ಟ್ರಿಕ್ ಡ್ರೈವ್

• ಹೈಬ್ರಿಡ್ ಡ್ರೈವ್

• ಎಂಜಿನ್ ಡ್ರೈವ್
ಹೊಸ ವಿನ್ಯಾಸಗಳು
• ಫುಲ್ ಎಲ್ಇಡಿ ಹೆಡ್‌ಲೈಟ್‌ಗಳು
• ಡ್ಯುಯಲ್ ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್
• ಹೈಬ್ರಿಡ್ ಮಾದರಿಗಾಗಿ ಪರಿಷ್ಕೃತ ಗ್ರಿಲ್
ಒಳಾಂಗಣ ಸೌಲಭ್ಯಗಳು
• 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಹೋಂಡಾ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್
• ಇಹೆಚ್‌ಇವಿಯ ಪವರ್‌ಟ್ರೇನ್ ಬಟನ್
ಸುರಕ್ಷಾ ಸೌಲಭ್ಯಗಳು
• ಲೆವಲ್ 2 ಆಟೋನೊಮಸ್ ತಂತ್ರಜ್ಞಾನ(ADAS)
• 6 ಏರ್‌ಬ್ಯಾಗ್‌ಗಳು
• ಹಿಲ್ ಸ್ಟಾರ್ಟ್ ಅಸಿಸ್ಟ್
• ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್
ಖರೀದಿಗೆ ಲಭ್ಯವಿರುವ ಬಣ್ಣಗಳು
• ರೆಡಿಯೆಂಟ್ ರೆಡ್ ಮೆಟಾಲಿಕ್
• ಪ್ಲಾಟಿನಂ ವೈಟ್ ಪರ್ಲ್
• ಗ್ರೆ ಮೆಟಾಲಿಕ್
• ಗೋಲ್ಡನ್ ಬ್ರೌನ್ ಮೆಟಾಲಿಕ್
• ಲೂನಾರ್ ಸಿಲ್ವರ್ ಮೆಟಾಲಿಕ್