Tap to Read ➤
ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೋಂಡಾ ಡಿಯೋ ಸ್ಕೂಟರ್ ವಿಶೇಷತೆಗಳಿವು!
ಹೋಂಡಾ ಪ್ರೀಮಿಯಂ ಸ್ಕೂಟರ್ ಮಾದರಿಯಾದ ಡಿಯೋ ಮಾದರಿಯ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಸ್ಟ್ಯಾಂಡರ್ಡ್- ರೂ. 88,280
• ಡಿಲಕ್ಸ್- ರೂ. 92,169
ಸ್ಕೂಟರ್ ವೈಶಿಷ್ಟ್ಯತೆ
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಡಿಆರ್ಎಲ್ಎಸ್
• ಡಿಜಿಟಲ್ ಕ್ಲಸ್ಟರ್
• ಚಾರ್ಜಿಂಗ್ ಕ್ಲಸ್ಟರ್
ಎಂಜಿನ್ ಮತ್ತು ಮೈಲೇಜ್
• 109 ಸಿಸಿ
• ಎಸಿಜಿ ಸೈಲೆಂಟ್ ಸ್ಟಾರ್ಟರ್
• ಪ್ರತಿ ಲೀಟರ್ಗೆ 48 ಕಿ.ಮೀ ಮೈಲೇಜ್
ಪರ್ಫಾಮೆನ್ಸ್
• ಸಿವಿಟಿ ಗೇರ್ಬಾಕ್ಸ್
• 8 ಬಿಎಚ್ಪಿ ಮತ್ತು 8.91 ಎನ್ಎಂ ಟಾರ್ಕ್ ಉತ್ಪಾದನೆ
ಬ್ರೇಕಿಂಗ್ ಸೌಲಭ್ಯ
• ಮುಂಭಾಗದಲ್ಲಿ ಡ್ರಮ್ ಬ್ರೇಕ್
• ಹಿಂಬದಿಯಲ್ಲೂ ಡ್ರಮ್ ಬ್ರೇಕ್
• ಕಾಂಬಿ ಬ್ರೇಕ್ ಸಿಸ್ಟಂ(ಸಿಬಿಎಸ್)
ಸಸ್ಷೆಂಷನ್
• ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸೆಟ್ಅಪ್
• ಹಿಂಬದಿಯಲ್ಲೂ ಮೊನೊಶಾಕ್
ಬಣ್ಣಗಳ ಆಯ್ಕೆ
• ರೆಡ್ ಮೆಟಾಲಿಕ್
• ಸ್ಪೋರ್ಟ್ ರೆಡ್
• ಗ್ರೆ ಮೆಟಾಲಿಕ್
• ಬ್ಲ್ಯೂ ಮೆಟಾಲಿಕ್
• ವೈಬ್ರಂಟ್ ಆರೇಂಜ್
ಪ್ರತಿಸ್ಪರ್ಧಿಗಳು
• ಟಿವಿಎಸ್ ಜೂಪಿಟರ್
• ಹೀರೋ ಮ್ಯಾಸ್ಟ್ರೋ
• ಸುಜುಕಿ ಆಕ್ಸೆಸ್
• ಯಮಹಾ ಫ್ಯಾಸಿನೋ
• ಭಾರತದಲ್ಲಿ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆ! ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
!
ಇನ್ನಷ್ಟು ಓದಿ
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!
ಇನ್ನಷ್ಟು ಓದಿ