Tap to Read ➤

ಭಾರತದಲ್ಲಿ ಹೊಸ CB300F ಬೈಕ್ ಬಿಡುಗಡೆ ಮಾಡಿದ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಹೊಸ CB300F ಬೈಕ್ ಬಿಡುಗಡೆ ಮಾಡಿದ್ದು, 2.25 ಲಕ್ಷ ರೂ. (ಎಕ್ಸ್‌ ಶೋರೂಂ) ಬೆಲೆಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಆ್ಯಂಗುಲರ್ ಹೆಡ್‌ಲ್ಯಾಂಪ್
• ಗೋಲ್ಡ್ ಅಪ್‌ಸೈಡ್ ಡೌನ್ ಫೋರ್ಕ್‌ಗಳು
• ಮಸ್ಕುಲರ್ ಫ್ಯೂಯಲ್ ಟ್ಯಾಂಕ್
• ಷಾರ್ಪ್ ಟ್ಯಾಂಕ್ ಎಕ್ಸ್‌ಟೆನ್ಷನ್
ವೈಶಿಷ್ಟ್ಯಗಳು
• ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ಟಾಪರ್ಡ್ ಹ್ಯಾಂಡಲ್ ಬಾರ್
• ಸ್ಮಾರ್ಟ್‌ ಕನೆಕ್ಟಿವಿಟಿ
• ಡ್ಯೂಯಲ್-ಚಾನಲ್ ಎಬಿಎಸ್
ಎಂಜಿನ್
• 293.52cc ಸಿಂಗಲ್ ಸಿಲಿಂಡರ್ ಎಂಜಿನ್
• 24.1Bhp ಗರಿಷ್ಟ ಪವರ್
• 25.6Nm ಪೀಕ್ ಟಾರ್ಕ್
ರೂಪಾಂತರಗಳು
• ಹೋಂಡಾ CB300F ಡಿಲಕ್ಸ್

• ಹೋಂಡಾ CB300F ಡಿಲಕ್ಸ್ ಪ್ರೋ
ಬಣ್ಣದ ಆಯ್ಕೆ
• ಸ್ಪೋರ್ಟ್ಸ್ ರೆಡ್
• ಮ್ಯಾಟ್ ಆ್ಯಕ್ಸಿಸ್ ಗ್ರೇ ಮೆಟಾಲಿಕ್
• ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೊರ್ಕ್

• ಹಿಂಭಾಗ ಮೊನೊಷಾಕ್ ಸಸ್ಪೆನ್ಷನ್
ಬ್ರೇಕ್
• ಮುಂಭಾಗ 276mm ಡಿಸ್ಕ್

• ಹಿಂಭಾಗ 220mm ಡಿಸ್ಕ್
ಉದ್ದಳತೆ
• ಉದ್ದ 2,084mm
• ಅಗಲ 765mm
• ಎತ್ತರ 1,075mm
• ವೀಲ್‌ಬೇಸ್ 1,390mm
ಸ್ಪರ್ಧೆ
• ಕೆಟಿಎಂ 390 ಡ್ಯೂಕ್
• ಬಿಎಂಡಬ್ಲ್ಯು 310 ಆರ್
• ಹೋಂಡಾ ಸಿಬಿ300 ಆರ್