Tap to Read ➤

ಹೋಂಡಾ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಜಪಾನಿನ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಬಿಡುಗಡೆ ಯಾವಾಗ?
• 2024 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ
ಪ್ಲಾಟ್‌ಫಾರ್ಮ್
• ಜನರಲ್ ಮೋಟಾರ್ಸ್ ಅಲ್ಟಿಯಮ್ ಪ್ಲಾಟ್‌ಫಾರ್ಮ್‌
ವಿನ್ಯಾಸ
• ಸಿಗ್ನೇಚರ್ ಫ್ರಂಟ್ ಗ್ರಿಲ್
• ಎಲ್ಇಡಿ ಹೆಡ್‌ಲ್ಯಾಂಪ್
• 21-ಇಂಚಿನ ವ್ಹೀಲ್ ಗಳು
ವೈಶಿಷ್ಟ್ಯಗಳು
• 11-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• 11.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ಕಂಟ್ರೋಲ್‌ಗಾಗಿ ಫಿಸಿಕಲ್ ಬಟನ್
ಉದ್ದಳತೆ
• 4,877 ಮಿ.ಮೀ ಉದ್ದ
• 1,989 ಮಿ.ಮೀ ಅಗಲ
• 1,643 ಮಿ.ಮೀ ಎತ್ತರ
• 2,701 ಎಂಎಂ ವ್ಹೀಲ್‌ಬೇಸ್