Tap to Read ➤

ಹೋಂಡಾ ಶೈನ್ ಬೈಕ್ ಖರೀದಿ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಹೋಂಡಾ ಮೋಟಾರ್‌ಸೈಕಲ್ ತನ್ನ ಶೈನ್ ಬೈಕ್ ಮೇಲೆ ವಿಶೇಷ ಕ್ಯಾಶ್‌ಬ್ಯಾಕ್ ಆಪರ್ ಗಳನ್ನು ಘೋಷಿಸಿದೆ.
Yajas ahmed
• ಆಫರ್: ರೂ.5,000
• ಅವಧಿ: ಈ ತಿಂಗಳ ಅಂತ್ಯದವರೆಗೂ ಮಾತ್ರ
• ನಿಯಮ: ಆಯ್ದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌
ಕ್ಯಾಶ್‌ಬ್ಯಾಕ್
• ಹ್ಯಾಲೊಜನ್ ಹ್ಯಾಂಡ್ ಲ್ಯಾಂಪ್
• ಕ್ಲೀಯರ್ ಲೆನ್ಸ್ ಇಂಡಿಕೇಟರ್ಸ್
• ಅನಾ ಲಾಕ್ ಕ್ಲಸ್ಟರ್
ವಿನ್ಯಾಸ
•124 ಸಿಸಿ ಎಂಜಿನ್
• ಪವರ್: 10.7 ಬಿಹೆಚ್‍ಪಿ
• ಟಾರ್ಕ್: 11 ಎನ್ಎಂ
ಎಂಜಿನ್
• 4-ಸ್ಪೀಡ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಮುಂಭಾಗ: 80/100 ಆರ್18

• ಹಿಂಭಾಗ: 80/100 ಆರ್18
ಟೈರ್
• ಮುಂಭಾಗ: ಡಿಸ್ಕ್

• ಹಿಂಭಾಗ: ಡಿಸ್ಕ್
ಬ್ರೇಕ್
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಟ್ವಿನ್ ಶಾಕ್
ಸಸ್ಪೆಕ್ಷನ್
• ಹೀರೋ ಸ್ಪ್ಲೆಂಡರ್ ಪ್ಲಸ್

• ಟಿವಿಎಸ್ ಸ್ಟಾರ್ ಪ್ಲಸ್
ಪ್ರತಿಸ್ಪರ್ಧಿಗಳು