Tap to Read ➤

125ಸಿಸಿ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಹೋಂಡಾ ಶೈನ್ ವಿಶೇಷತೆಗಳಿವು..

ಹೋಂಡಾ ನಿರ್ಮಾಣದ 125 ಸಿಸಿಸಿ ಬೈಕ್ ಮಾದರಿಗಳಲ್ಲಿ ಶೈನ್ ಪ್ರಮುಖವಾಗಿದ್ದು, ಶೈನ್ ಮಾದರಿಯ ವಿಶೇಷತೆಗಳ ಪಟ್ಟಿ ಇಲ್ಲಿದೆ.
ವೆರಿಯೆಂಟ್ ಮತ್ತು ಬೆಲೆ(ಬೆಂಗಳೂರು ಆನ್-ರೋಡ್)
• ಡ್ರಮ್ ವೆರಿಯೆಂಟ್- ರೂ. 96,369

• ಡಿಸ್ಕ್ ವೆರಿಯೆಂಟ್- ರೂ. 1,00,947
ಹೊರ ವಿನ್ಯಾಸ
• ಹೊಲೊಜೆನ್ ಹೆಡ್‌ಲ್ಯಾಂಪ್

• ಕ್ಲಿಯರ್ ಲೆನ್ಸ್ ಇಂಡಿಕೇಟರ್

• ಅನಲಾಗ್ ಕ್ಲಸ್ಟರ್
ಬಣ್ಣಗಳ ಆಯ್ಕೆ
• ಬ್ಲ್ಯಾಕ್
• ಗ್ರೆನಿ ಗ್ರೇ ಮೆಟಾಲಿಕ್
• ರೆಬಲ್ ರೆಡ್ ಮೆಟಾಲಿಕ್
• ಡಿಸೆಂಟ್ ಬ್ಲ್ಯೂ ಮೆಟಾಲಿಕ್
• ಮ್ಯಾಟೆ ಆಕ್ಸಿಸ್ ಗ್ರೇ
ಎಂಜಿನ್
• 124.73 ಸಿಸಿ ಎಂಜಿನ್
• 4 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 10.16 ಬಿಎಚ್‌ಪಿ ಮತ್ತು 10.30 ಎನ್ಎಂ ಟಾರ್ಕ್
ಟಯರ್‌ಗಳು
• ಮುಂಭಾಗದಲ್ಲಿ 80/100 ಆರ್18

• ಹಿಂಬದಿಯಲ್ಲಿ 80/100 ಆರ್18
ಬ್ರೇಕಿಂಗ್ ಸೌಲಭ್ಯ
• ಮುಂಭಾಗದಲ್ಲಿ ಡಿಸ್ಕ್ ಬ್ರೇಕ್

• ಹಿಂಬದಿಯಲ್ಲಿ ಡ್ರಮ್ ಬ್ರೇಕ್
ಸಸ್ಷೆಂಷನ್
• ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್

• ಹಿಂಬದಿಯಲ್ಲಿ ಟ್ವಿನ್ ಶಾರ್ಕ್ಸ್
ಸಸ್ಷೆಂಷನ್
• ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್

• ಹಿಂಬದಿಯಲ್ಲಿ ಟ್ವಿನ್ ಶಾರ್ಕ್ಸ್
ಪ್ರತಿಸ್ಪರ್ಧಿ ಮಾದರಿಗಳು
• ಹೀರೋ ಸ್ಲೈಂಡರ್ ಪ್ಲಸ್

• ಟಿವಿಎಸ್ ಸ್ಟಾರ್ ಸಿಟಿ ಪ್ಲಸ್

• ಬಜಾಜ್ ಪಲ್ಸರ್ 125 ನಿಯೊನ್