Tap to Read ➤

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಹೋಂಡಾ SP 125

ಹೋಂಡಾ SP 125 ಬೈಕ್ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಭಾರೀ ಸದ್ದು ಮಾಡಿತ್ತಿದ್ದು, ಹೆಚ್ಚಾಗಿ ರಫ್ತು ಮಾಡಲಾಗುತ್ತಿದೆ.
Arunteja P
ಅಮದು ಮಾಡಿಕೊಂಡ ದೇಶಗಳು
• ನ್ಯೂಜಿಲ್ಯಾಂಡ್
• ಆಸ್ಟ್ರೇಲಿಯಾ
ರಫ್ತು ಮಾಡಲಾದ ಯೂನಿಟ್‌ಗಳು
• ಇದೇ ತಿಂಗಳ ಆರಂಭದಲ್ಲಿ 250 ಯೂನಿಟ್‌ಗಳ ರಫ್ತು
ಬೆಲೆ ಹಾಗೂ ವೇರಿಯೆಂಟ್‌ಗಳು
• ಡ್ರಮ್ ವೇರಿಯೆಂಟ್ ರೂ. 82,486 (ಎಕ್ಸ್‌ ಶೋರೂಂ)
• ಡಿಸ್ಕ್ ವೇರಿಯೆಂಟ್ ರೂ. 86,486 (ಎಕ್ಸ್‌ ಶೋರೂಂ)
ಎಂಜಿನ್
• 124cc ಸಿಂಗಲ್-ಸಿಲಿಂಡರ್ ಎಂಜಿನ್
• 10bhp ಪವರ್
• 11Nm ಪೀಕ್ ಟಾರ್ಕ್
ಉದ್ದಳತೆ
• ಉದ್ದ 2,2020 mm
• ಅಗಲ 785 mm
• ಎತ್ತರ 1,103 mm
• ಗ್ರೌಂಡ್ ಕ್ಲಿಯರನ್ಸ್ 160 mm
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಹೈಡ್ರಾಲಿಕ್ ಯೂನಿಟ್
ಬ್ರೇಕ್
• ಮುಂಭಾಗ 240 mm ಡಿಸ್ಕ್
• ಹಿಂಭಾಗ 130 mm ಡಿಸ್ಕ್