Tap to Read ➤

ಎಸ್‌ಪಿ 125 ಬೈಕ್ ಖರೀದಿ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ ಹೋಂಡಾ

ಆಫರ್ ಮತ್ತು ರಿಯಾಯತಿ
* ಎಸ್‌ಪಿ 125 ಬೈಕ್ ಖರೀದಿಗೆ ಶೇಕಡಾ 5 ರಷ್ಟು ರಿಯಾಯಿತಿ
* ಹೊಸ ರಿಯಾಯತಿಯೊಂದಿಗೆ ಗರಿಷ್ಠ ರೂ. 5 ಸಾವಿರ ತನಕ ಉಳಿತಾಳ
ಆಫರ್‌ಗಳ ಲಭ್ಯತೆ
ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಇಎಂಐನಲ್ಲಿ ಬೈಕ್ ಖರೀದಿಸುವ ಗ್ರಾಹಕರಿಗೆ ಮಾತ್ರ ಕ್ಯಾಶ್‌ಬ್ಯಾಕ್ ಆಫರ್
ಇತರೆ ಆಫರ್‌ಗಳು
ಹೊಸ ಆಫರ್‌ಗಳಲ್ಲಿ ಗ್ರಾಹಕರಿಗೆ ಹೋಂಡಾ ಜಾಯ್ ಕ್ಲಬ್ ಲಾಯಲ್ಟಿ ಸದಸ್ಯತ್ವ
ಲಾಯಲ್ಟಿ ಸದಸ್ಯತ್ವದ ಲಾಭಗಳು
ರೂ.1 ಲಕ್ಷದ ತನಕ ವೈಯಕ್ತಿಕ ವಿಮಾ ರಕ್ಷಣೆಯನ್ನು ಪಡೆಯಲು ಅವಕಾಶ
ಖರೀದಿಗೆ ಕನಿಷ್ಠ ಪಾವತಿ
ಕನಿಷ್ಠ ರೂ. 5,999 ಡೌನ್ ಪೇಮೆಂಟ್ ಮೂಲಕ ಬೈಕ್ ಖರೀದಿಗೆ ಅವಕಾಶ
ಎಂಜಿನ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಡ್ರಮ್ ಬ್ರೇಕ್ ಮಾದರಿ- ರೂ. 92,909 ಡಿಸ್ಕ್ ಬ್ರೇಕ್ ಮಾದರಿ- ರೂ. 97,276
ಪರ್ಫಾಮೆನ್ಸ್ ಮತ್ತು ಮೈಲೇಜ್
5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ 10.7 ಬಿಹೆಚ್‌ಪಿ ಮತ್ತು 10.9 ಎನ್ಎಂ ಟಾರ್ಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 65 ಕಿ.ಮೀ ಮೈಲೇಜ್