Tap to Read ➤

ಭಾರತದಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಅನಾವರಣ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಸಿಟಿ ಸೆಡಾನ್ ಮಾದರಿಯ ಇಹೆಚ್‌ಇವಿ ಹೈಬ್ರಿಡ್ ಮಾದರಿಯನ್ನು ಅನಾವರಣಗೊಳಿಸಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.
Praveen Sannamani
ಸಿಟಿ ಹೆಬ್ರಿಡ್ ವೈಶಿಷ್ಟ್ಯತೆಗಳು
* ಟಾಪ್ ಸ್ಪೇಕ್ ಜೆಡ್ಎಕ್ಸ್ ಆಧರಿಸಿರುವ ಹೈಬ್ರಿಡ್ ಆವೃತ್ತಿ * ಶೇ. 40 ರಷ್ಟು ಉತ್ತಮ ಇಂಧನ ದಕ್ಷತೆ * ಶೇ.74 ರಷ್ಟು ಉತ್ತಮ ಟಾರ್ಕ್ ಉತ್ಪಾದನೆ
ಹೈಬ್ರಿಡ್ ತಂತ್ರಜ್ಞಾನ
* ಇ:ಹೆಚ್‌ಇವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ
* ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್‌ಟ್ರೇನ್
ಹೈಬ್ರಿಡ್ ತಂತ್ರಜ್ಞಾನ
* ಇ:ಹೆಚ್‌ಇವಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ
* ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಂಯೋಜಿಸುವ ಹೈಬ್ರಿಡ್ ಪವರ್‌ಟ್ರೇನ್
ಎಂಜಿನ್ ಮತ್ತು ಪರ್ಫಾಮೆನ್ಸ್
* ಹೈಬ್ರಿಡ್‌ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್
* 97 ಬಿಹೆಚ್‍ಪಿ ಮತ್ತು 127 ಎನ್ಎಂ ಟಾರ್ಕ್ ಉತ್ಪಾದನೆ
ಮೈಲೇಜ್
ವೇರಿಯಬಲ್ ಟ್ರಾನ್ಸ್‌ಮಿಷನ್ (ಇ-ಸಿವಿಟಿ) ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ಗೆ 26.5 ಕಿ.ಮೀ ಮೈಲೇಜ್
ಡ್ರೈವಿಂಗ್ ಮೋಡ್‌ಗಳು
ಪ್ಯೂರ್ ಎಲೆಕ್ಟ್ರಿಕ್ ಇವಿ, ಹೈಬ್ರಿಡ್ ಮತ್ತು ಎಂಜಿನ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳು
ಸಿಟಿ ಹೈಬ್ರಿಡ್ ವಿನ್ಯಾಸಗಳು
* ಫುಲ್ ಎಲ್ಇಡಿ ಹೆಡ್‌ಲೈಟ್‌ಗಳು
* ಡ್ಯುಯಲ್ ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್
* ಹೈಬ್ರಿಡ್ ಮಾದರಿಗಾಗಿ ಪರಿಷ್ಕೃತ ಗ್ರಿಲ್
ಸಿಟಿ ಹೈಬ್ರಿಡ್ ಒಳವಿನ್ಯಾಸ
* 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
* ಹೋಂಡಾ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್
* ಇಹೆಚ್‌ಇವಿಯ ಪವರ್‌ಟ್ರೇನ್ ಬಟನ್
ಸಿಟಿ ಹೈಬ್ರಿಡ್ ಒಳವಿನ್ಯಾಸ
* 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
* ಹೋಂಡಾ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್
* ಇಹೆಚ್‌ಇವಿಯ ಪವರ್‌ಟ್ರೇನ್ ಬಟನ್