Tap to Read ➤

'ಹಾಪ್ ಲಿಯೋ ಇ-ಸ್ಕೂಟರ್' ಬಿಡುಗಡೆ: ಇಲ್ಲಿದೆ ವಿವರ

Jan 19, 2023
Sanjay Ambekar
ಬೆಲೆ
• ರೂ.1 ಲಕ್ಷಕ್ಕಿಂತ ಕಡಿಮೆ
ರೇಂಜ್
• ಒಂದೇ ಚಾರ್ಜ್‌ನಲ್ಲಿ ಗರಿಷ್ಠ 120 ಕಿ.ಮೀ ರೇಂಜ್
ಟಾಪ್ ಸ್ವೀಡ್
• ಗಂಟೆಗೆ 50 ಕಿ.ಮೀ ಗಿಂತ ಹೆಚ್ಚು
ಬ್ಯಾಟರಿ ಪ್ಯಾಕ್
• 2.1 kWh ಲಿಥಿಯಂ ಐಯಾನ್ ಬ್ಯಾಟರಿ
ಚಾರ್ಜರ್
• 850 W ಸ್ಮಾರ್ಟ್ ಚಾರ್ಜರ್‌ನೊಂದಿಗೆ 2.5 ಗಂಟೆಗಳಲ್ಲಿ 0-80% ಬ್ಯಾಟರಿ ಚಾರ್ಜ್
ರೈಡ್ ಮೋಡ್‌ಗಳು
• ಇಕೋ, ಪವರ್ & ಸ್ಪೋರ್ಟ್
ಬ್ರೇಕಿಂಗ್ ಸಿಸ್ಟಮ್
• ಫ್ರಂಟ್ & ರೇರ್ ಕಾಂಬಿ-ಬ್ರೇಕ್ ಸಿಸ್ಟಮ್‌
ಬಣ್ಣಗಳು
• ಬ್ಲ್ಯಾಕ್, ವೈಟ್, ಗ್ರೇ, ಬ್ಲೂ ಮತ್ತು ರೆಡ್