Tap to Read ➤

150 ಕಿ.ಮೀ ರೇಂಜ್ ಹೊಂದಿರುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಈ ಹೊಸ ಹೊಪ್ ಆಕ್ಸೊ ಎಲೆಕ್ಟ್ರಿಕ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.25 ಲಕ್ಷವಾಗಿದೆ
Yajas ahmed
• ಆಕ್ಸೊ: ರೂ.1.25 ಲಕ್ಷ

• ಆಕ್ಸೊ ಎಕ್ಸ್: ರೂ.1.40 ಲಕ್ಷ
ರೂಪಾಂತರಗಳು & ಬೆಲೆ
• ರೆಡ್
• ಬ್ಲೂ
• ಗ್ರೀನ್
• ಗ್ರೇ
ಬಣ್ಣಗಳು
• ಪವರ್: 6.9 ಬಿಹೆಚ್‍ಪಿ

• ಟಾರ್ಕ್: 185 ಎನ್ಎಂ
ಎಲೆಕ್ಟ್ರಿಕ್ ಮೋಟಾರ್ (ಆಕ್ಸೊ)
• ಪವರ್: 8.31 ಬಿಹೆಚ್‍ಪಿ

• ಟಾರ್ಕ್: 200 ಎನ್ಎಂ
ಎಲೆಕ್ಟ್ರಿಕ್ ಮೋಟಾರ್ (ಆಕ್ಸೊ ಎಕ್ಸ್)
• ಬ್ಯಾಟರಿ ಪ್ಯಾಕ್: 3.75kWh

• ರೇಂಜ್: 150 ಕಿ.ಮೀ
ಬ್ಯಾಟರಿ ಪ್ಯಾಕ್
• ಮುಂಭಾಗ: 90/90 ಆರ್18

• ಹಿಂಭಾಗ: 130/17 ಆರ್17
ಟೈರ್
• ಮುಂಭಾಗ: 240ಎಂಎಂ ಡಿಸ್ಕ್

• ಹಿಂಭಾಗ: 220ಎಂಎಂ ಡಿಸ್ಕ್
ಬ್ರೇಕ್
• 5-ಇಂಚಿನ್ ಇನ್ಪಾರ್ಮೆಷನ್ ಡಿಸ್‌ಪ್ಲೇ
• ಬ್ಲೂಟೂತ್ ಕನೆಕ್ಟಿವಿಟಿ
• ಯುಎಸ್‌ಬಿ ಚಾರ್ಜರ್
• 4ಜಿ ಕನೆಕ್ಟಿವಿಟಿ
ಫೀಚರ್ಸ್