Tap to Read ➤

ಅತ್ಯಂತ ದುಬಾರಿ ಸೂಪರ್ ಕಾರ್ ಖರೀದಿಸಿದ ಹೈದರಾಬಾದ್ ಯುವಕ

Dec, 17, 2022
Arun Teja P
ದುಬಾರಿ ಸೂಪರ್ ಕಾರು
• ಮೆಕ್ಲಾರೆನ್ 765 LT ಸ್ಪೈಡರ್
ಕಾರು ಖರೀದಿಸಿದ ವ್ಯಕ್ತಿ
• ನಾಸೀರ್ ಖಾನ್
ಬೆಲೆ
• ಈ ಕಾರಿನ ಬೆಲೆ 12 ಕೋಟಿ ರೂ.
ಮೆಕ್ ಲಾರೆನ್ 765 LT ಸ್ಪೈಡರ್ ಬಣ್ಣ
• McLaren 765 LT ಸ್ಪೈಡರ್ MSO ವಾಲ್ಕೆನೊ ರೆಡ್
ವಿನ್ಯಾಸ
• ಕಾರ್ಬನ್ ಫೈಬರ್
• ಆಕ್ರಮಣಕಾರಿ ಮುಂಭಾಗದ ಬಂಪರ್
• ಸುತ್ತುವರಿದ ಹಿಂದಿನ ಬಂಪರ್
ಎಂಜಿನ್
• 4.0 ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್
ಕಾರ್ಯಕ್ಷಮತೆ
• 765 bhp ಶಕ್ತಿ
• 800 Nm ಟಾರ್ಕ್
• 7 ಸ್ಪೀಡ್ ಸೀಕ್ವೆನ್ಷಿಯಲ್ ಗೇರ್ ಬಾಕ್ಸ್
ನಸೀರ್ ಖಾನ್ ಇತರೆ ಕಾರುಗಳು
• ರೋಲ್ಸ್ ರಾಯ್ಸ್ ಕುಲ್ಲಿನನ್ ಬ್ಲಾಕ್ ಬ್ಯಾಡ್ಜ್
• ಫೆರಾರಿ 812
• Mercedes Benz G350D
• ಫೋರ್ಡ್ ಮುಸ್ತಾಂಗ್
• ಲ್ಯಾಂಬೋರ್ಘಿನಿ ಅವೆಂಟಡಾರ್
• ಲ್ಯಾಂಬೋರ್ಘಿನಿ ಉರುಸ್