ಏಪ್ರಿಲ್ ಅವಧಿಯಲ್ಲಿ ಹ್ಯುಂಡೈ ಪ್ರಮುಖ ಕಾರು ಮಾದರಿಗಳ ಮೇಲೆ ಆಕರ್ಷಕ ಆಫರ್ ಘೋಷಣೆ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿಶೇಷ ಆಫರ್ಗಳನ್ನು ಘೋಷಣೆ ಮಾಡಿದೆ.
ಹ್ಯುಂಡೈ ಆಫರ್ಗಳು
ಹೊಸ ಆಫರ್ಗಳಲ್ಲಿ ಎಕ್ಸ್ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯ
ಸ್ಯಾಂಟ್ರೊ ಹ್ಯಾಚ್ಬ್ಯಾಕ್
* ಒಟ್ಟು ಆಫರ್ ಮೌಲ್ಯ- ರೂ. 28 ಸಾವಿರ * ಕ್ಯಾಶ್ ಡಿಸ್ಕೌಂಟ್- ರೂ. 13 ಸಾವಿರ * ಎಕ್ಸ್ಜೆಂಜ್ ಬೋನಸ್- ರೂ. 10 ಸಾವಿರ * ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
ಗ್ರಾಂಡ್ ಐ10 ನಿಯೊಸ್
* ಒಟ್ಟು ಆಫರ್ ಮೌಲ್ಯ- ರೂ. 48 ಸಾವಿರ * ಕ್ಯಾಶ್ ಡಿಸ್ಕೌಂಟ್- ರೂ. 25 ಸಾವಿರ * ಎಕ್ಸ್ಜೆಂಜ್ ಬೋನಸ್- ರೂ. 10 ಸಾವಿರ * ಸಿಎನ್ಸಿ ಎಕ್ಸ್ಜೆಂಜ್ ಬೋನಸ್- ರೂ. 10 ಸಾವಿರ * ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
ಔರಾ ಕಂಪ್ಯಾಕ್ಟ್ ಸೆಡಾನ್
* ಒಟ್ಟು ಆಫರ್ ಮೌಲ್ಯ- ರೂ. 48 ಸಾವಿರ * ಕ್ಯಾಶ್ ಡಿಸ್ಕೌಂಟ್- ರೂ. 13 ಸಾವಿರ(ಪೆಟ್ರೋಲ್) * ಡಿಸೇಲ್ ಮಾದರಿಯ ಕ್ಯಾಶ್ ಡಿಸ್ಕೌಂಟ್- ರೂ. 35 ಸಾವಿರ ಸಾವಿರ * ಎಕ್ಸ್ಜೆಂಜ್ ಬೋನಸ್- ರೂ. 10 ಸಾವಿರ * ಕಾರ್ಪೊರೇಟ್ ಡಿಸ್ಕೌಂಟ್- ರೂ. 3 ಸಾವಿರ
ಸಿಎನ್ಜಿ ಮಾದರಿಗಳು
ಸ್ಯಾಂಟ್ರೊ, ಗ್ರಾಂಡ್ ಐ10 ನಿಯೋಸ್, ಔರಾ ಸಿಎನ್ಜಿ ಮಾದರಿಗಳ ಮೇಲೆ ರೂ. 10 ಸಾವಿರದಷ್ಟು ಎಕ್ಸ್ಚೆಂಜ್ ಮತ್ತು ರೂ. 3 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯ
ಹ್ಯುಂಡೈ ಆಫರ್ಗಳು
ಹೊಸ ಆಫರ್ಗಳಲ್ಲಿ ಆರಂಭಿಕ ಮಾದರಿಗಳನ್ನು ಹೊರತುಪಡಿಸಿ ಐ20, ವೆನ್ಯೂ, ಕ್ರೆಟಾ, ವೆರ್ನಾ, ಅಲ್ಕಾಜರ್ ಮತ್ತು ಕೊನಾ ಇವಿ ಮೇಲೆ ಆಫರ್ ಲಭ್ಯವಿಲ್ಲ
ಆಫರ್ ಅವಧಿ
2022ರ ಏಪ್ರಿಲ್ 1ರಿಂದ 30ರವರೆಗೆ ದೇಶಾದ್ಯಂತ ಎಲ್ಲಾ ಹ್ಯುಂಡೈ ಅಧಿಕೃತ ಮಾರಾಟ ಮಳೆಗೆಗಳಲ್ಲೂ ಹೊಸ ಆಫರ್ ಲಭ್ಯ