Tap to Read ➤
ಹ್ಯುಂಡೈ ಹೊಸ ಕ್ರೆಟಾ ನೈಟ್ ಎಡಿಷನ್ ಬಿಡುಗಡೆ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕ್ರೆಟಾ ಎಸ್ಯುವಿಯಲ್ಲಿ ನೈಟ್ ಎಡಿಷನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Praveen Sannamani
ಬೆಲೆ ಮತ್ತು ವೆರಿಯೆಂಟ್
• ಎಸ್ ಪ್ಲಸ್ ಮ್ಯಾನುವಲ್: ರೂ. 13,51,200
• ಎಸ್ ಪ್ಲಸ್ ಪ್ಲಸ್: ರೂ.17,22,000
• ಎಸ್ಎಕ್ಸ್(ಒ) ಮ್ಯಾನುವಲ್: ರೂ. 14,47,200
• ಎಸ್ಎಕ್ಸ್(ಒ) ಎಟಿ: ರೂ. 18,18,000
ನೈಟ್ ಎಡಿಷನ್ ವಿನ್ಯಾಸಗಳು
• ಗ್ಲಾಸ್ ಬ್ಲ್ಯಾಕ್ ಕಲರ್
• ನೈಟ್ ಎಡಿಷನ್ ಬ್ಯಾಡ್ಜ್
• ಬ್ಲ್ಯಾಕ್ ಔಟ್ ಗ್ರಿಲ್ ಜೊತೆ ರೆಡ್ ಆಕ್ಸೆಂಟ್
ನೈಟ್ ಎಡಿಷನ್ ವೈಶಿಷ್ಟ್ಯತೆಗಳು
• ವಿವಿಧ ಮಾದರಿಗಳಿಗಾಗಿ ಅನುಗುಣವಾಗಿ 16 ಇಂಚು ಮತ್ತು 17 ಇಂಚಿನ ಅಲಾಯ್ ವ್ಹೀಲ್ಗಳು
• ಫ್ರಂಟ್ ಮತ್ತು ರಿಯರ್ ಸ್ಕೀಡ್ ಪ್ಲೇಟ್
• ಫುಲ್ಎಲ್ಇಡಿ ಹೆಡ್ಲ್ಯಾಂಪ್
ಒಳಾಂಗಣ ವಿನ್ಯಾಸಗಳು
• ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್
• ಎಸಿ ಯುನಿಟ್ಗಳಿಗೆ ಮತ್ತು ಆಸನಗಳಲ್ಲಿ ರೆಡ್ ಆಕ್ಸೆಂಟ್
• ಸ್ಟ್ಯಾಂಡರ್ಡ್ ಪನೊರಮಿಕ್ ಸನ್ರೂಫ್
ಎಂಜಿನ್ ಆಯ್ಕೆ
• 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಎಡಿಷನ್
• ಹೊಸ ಮಾದರಿಯಲ್ಲಿ 1.4 ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆ ನೀಡಲಾಗಿಲ್ಲ
ಗೇರ್ಬಾಕ್ಸ್ ಆಯ್ಕೆ
• 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್
• 6 ಸ್ಪೀಡ್ ಐಎಂಟಿ(iMT)
ಸ್ಟ್ಯಾಂಡರ್ಡ್ ಕ್ರೆಟಾ
• ಆರಂಭಿಕವಾಗಿ ರೂ. 10.27 ಲಕ್ಷದಿಂದ ರೂ. 18.02 ಲಕ್ಷ ಬೆಲೆ
• ಐದು ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿರುವ ಸಾಮಾನ್ಯ ಕ್ರೆಟಾ ಮಾದರಿ
ಕ್ರೆಟಾ ಮಾರಾಟ ದಾಖಲೆ
• ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆ ಹೊಂದಿರುವ ಕ್ರೆಟಾ
• 2015ರಲ್ಲಿ ಮೊದಲ ಬಿಡುಗಡೆಯ ನಂತರ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟ ದಾಖಲೆ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ