Tap to Read ➤
ಹ್ಯುಂಡೈ ಹೊಸ ಗ್ರ್ಯಾಂಡ್ ಐ10 ನಿಯೋಸ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ
ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕಾರು ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಕಾರ್ಪೊರೇಟ್ ಎಡಿಷನ್ ಬಿಡುಗಡೆ ಮಾಡಿದೆ.
ವೆರಿಯೆಂಟ್ ಮತ್ತು ಬೆಲೆ
• ಮ್ಯಾನುವಲ್ ಮಾದರಿ: ರೂ.6.29 ಲಕ್ಷ
• ಆಟೋಮ್ಯಾಟಿಕ್ ಮಾದರಿ: ರೂ. 6.98 ಲಕ್ಷ
• ಟಾಟಾ ಎಂಡ್ ಮಾದರಿಸಿರುವ ಹೊಸ ಕಾರು
ಹೊಸ ಕಾರಿನ ವಿನ್ಯಾಸಗಳು
• ಸ್ಪೋರ್ಟಿ ಮತ್ತು ಹೈ-ಟೆಕ್ ವಿನ್ಯಾಸ ಹೊಂದಿರುವ ಹೊಸ ಕಾರು
• ಕಾರ್ಪೊರೇಟ್ ಲೋಗೋ
ಹೊರ ಭಾಗದ ವೈಶಿಷ್ಟ್ಯತೆಗಳು
• ಇಂಟಿಗ್ರೇಟೆಡ್ ಎಲ್ಇಡಿ ಟರ್ನ್ ಇಂಡಿಕೇಟರ್
• ಮುಂಭಾಗದ ಗ್ರಿಲ್ನಲ್ಲಿ ಕಪ್ಪು ಫಿನಿಶ್
• ಎಲೆಕ್ಟ್ರಿಕ್ ಒಆರ್ವಿಎ ಕಂಟ್ರೋಲ್
ಒಳ ವಿನ್ಯಾಸಗಳು
• ಸಂಪೂರ್ಣ ಕಪ್ಪು ಆಂತರಿಕ ಥೀಮ್
• ಎಸಿ ವೆಂಟ್ಗಳು
• ಗೇರ್ ಲಿವರ್ನ ಸುತ್ತಲೂ ಕೆಂಪು ಬಣ್ಣದ ಅಕ್ಸೆಂಟ್
ಒಳಾಂಗಣ ವೈಶಿಷ್ಟ್ಯತೆಗಳು
• ಸ್ಮಾರ್ಟ್ಫೋನ್ ಮಿರರಿಂಗ್ ಮೂಲಕ ನ್ಯಾವಿಗೇಷನ್
• 6.75-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್
ಎಂಜಿನ್ ಮತ್ತು ಪರ್ಫಾಮೆನ್ಸ್
• 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್
• 82 ಬಿಹೆಚ್ಪಿ ಮತ್ತು 114 ಎನ್ಎಂ ಟಾರ್ಕ್ ಉತ್ಪಾದನೆ
• 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಜೋಡಣೆ
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
• ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್! ಇನ್ನುಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ