ಐಯಾನಿಕ್ 5 ಎಲೆಕ್ಟ್ರಿಕ್ ಕಾರು ಬಿಡುಗಡೆ ಯೋಜನೆ ಖಚಿತಪಡಿಸಿದ ಹ್ಯುಂಡೈ ಇಂಡಿಯಾ
ಹ್ಯುಂಡೈ ಕಂಪನಿಯು ಭಾರತದಲ್ಲಿ ಹೊಸ ಐಯಾನಿಕ್ 5 ಕ್ರಾಸ್ಓವರ್ ಎಸ್ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಈ ವರ್ಷದ ಮೂರನೇ ತ್ರೈಮಾಸಿಕ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ.
Praveen Sannamani
ಬಿಡುಗಡೆ ದಿನಾಂಕ ಮತ್ತು ಬೆಲೆ(ಅಂದಾಜು)
• ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆ ನೀರಿಕ್ಷೆ
• ಎಕ್ಸ್ಶೋರೂಂ ಪ್ರಕಾರ ರೂ.35 ಲಕ್ಷದಿಂದ ರೂ.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ನೀರಿಕ್ಷೆ
ಐಯಾನಿಕ್ 5 ವಿಶೇಷತೆಗಳು
• 2022ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿರುವ ಹೊಸ ಐಯಾನಿಕ್ 5 ಕಾರು
• ಗ್ಲೋಬಲ್ ಮಾಡ್ಯುಲರ್ ಪ್ಲಾಟ್ಫಾರ್ಮ್(ಇ-ಜಿಎಂಪಿ) ಆಧರಿಸಿರುವ ಹೊಸ ಕಾರು
ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ
• 160kW ಎಲೆಕ್ಟ್ರಿಕ್ ಮೋಟಾರ್ • 72.6kWh ಬ್ಯಾಟರಿ ಪ್ಯಾಕ್ • 217 ಬಿಎಚ್ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ
ಚಾರ್ಜಿಂಗ್ ಸೌಲಭ್ಯಗಳು
• ಎಸಿ ಮತ್ತು ಡಿಸಿ ಚಾರ್ಜರ್
• ಅಲ್ಟ್ರಾ ಫಾಸ್ಟ್ ಚಾರ್ಜರ್
ರೇಂಜ್ ಮತ್ತು ಪರ್ಫಾಮೆನ್ಸ್
• ಪ್ರತಿ ಚಾರ್ಜ್ಗೆ ಗರಿಷ್ಠ 481 ಕಿ.ಮೀ
• ಕೇವಲ 5.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ
ಹೊಸ ಕಾರಿನ ವಿನ್ಯಾಸಗಳು
• ಆಕರ್ಷಕ ಹೊರವಿನ್ಯಾಸ • ಬಾಡಿ-ಕಲರ್ ಹೊಂದಿರುವ ಕ್ಲ್ಯಾಡಿಂಗ್ • ಬ್ಲ್ಯಾಕ್ ರೂಫ್ • ಶಾರ್ಕ್ಫಿನ್ ಆಂಟೆನಾ