Tap to Read ➤
ಹ್ಯುಂಡೈ Ioniq 5 ಬಿಡುಗಡೆ ದಿನಾಂಕ ನಿಗದಿ: ಇಲ್ಲಿದೆ ಮಾಹಿತಿ
Jan 06, 2023
Sanjay Ambekar
ಬಿಡುಗಡೆ ದಿನಾಂಕ
• 2023 ಆಟೋ ಎಕ್ಸ್ಪೋದಲ್ಲಿ ಲಾಂಚ್
ಬುಕಿಂಗ್ ಬೆಲೆ
• ರೂ. 1 ಲಕ್ಷ
ಅಂದಾಜು ಬೆಲೆ
• ರೂ. 45 ಲಕ್ಷದಿಂದ ರೂ. 50 ಲಕ್ಷ
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್
• 20 ಇಂಚಿನ ಅಲಾಯ್ ವೀಲ್ಸ್
• ಶಾರ್ಕ್ ಫಿನ್ ಆಂಟೆನಾ
• ಇಂಟಿಗ್ರೇಟೆಡ್ ಸ್ಪಾಯ್ಲರ್
ವೈಶಿಷ್ಟ್ಯಗಳು
• ಸ್ಲೈಡಿಂಗ್ ಸೆಂಟರ್ ಕನ್ಸೋಲ್
• ಎರಡು 12.3 ಇಂಚಿನ ಸ್ಕ್ರೀನ್ (ಇನ್ಫೋಟೈನ್ಮೆಂಟ್ & ಇನ್ಸ್ಟೂಮೆಂಟ್ಸ್)
• ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್
ಅಳತೆಗಳು
• ಉದ್ದ: 4,635 ಮಿಮೀ
• ಅಗಲ: 1,890 ಮಿಮೀ
• ಎತ್ತರ: 1,625 ಮಿಮೀ
• ವೀಲ್ ಬೇಸ್: 3,000 ಮಿಮೀ
ಬಣ್ಣದ ಆಯ್ಕೆಗಳು
• ಮ್ಯಾಟ್ ಗ್ರಾವಿಟಿ ಗೋಲ್ಡ್
• ಆಪ್ಟಿಕ್ ವೈಟ್
• ಮಿಡ್ನೈಟ್ ಬ್ಲ್ಯಾಕ್ ಪರ್ಲ್
ಬ್ಯಾಟರಿ ಪ್ಯಾಕ್ & ರೇಂಜ್
• 72.6kWh ಬ್ಯಾಟರಿ ಪ್ಯಾಕ್
• ಸಂಪೂರ್ಣ ಚಾರ್ಜ್ನಲ್ಲಿ 631 ಕಿ.ಮೀ ರೇಂಜ್