Tap to Read ➤

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎನ್‌-ಲೈನ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ತನ್ನ ಬಹುನಿರೀಕ್ಷಿತ ಎನ್‌-ಲೈನ್ ಮಾದರಿಯನ್ನು ಬಿಡುಗಡೆ ಮಾಡಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ವೇರಿಂಟ್ ಮತ್ತು ಬೆಲೆ
• ಎನ್‌6 ವೇರಿಯಂಟ್ ರೂ. 12.16 ಲಕ್ಷ (ಎಕ್ಸ್‌ ಶೂರೂಂ)

• ಎನ್‌8 ವೇರಿಯಂಟ್ ರೂ. 13.15 ಲಕ್ಷ (ಎಕ್ಸ್‌ ಶೂರೂಂ)
ಬಣ್ಣದ ಆಯ್ಕೆ
• ಪೊಲಾರ್ ವೈಟ್
• ಷಾಡೊ ಗ್ರೇ
• ಪೊಲಾರ್ ವೈಟ್ ಜೊತೆಗೆ ಬ್ಲಾಕ್ ರೂಫ್
• ಥಂಡರ್ ಬ್ಲೂ ಜೊತೆಗೆ ಬ್ಲಾಕ್ ರೂಫ್
• ಷಾಡೊ ಗ್ರೇ ಜೊತೆಗೆ ಬ್ಲಾಕ್ ರೂಫ್
ವಿನ್ಯಾಸ
• ಬಂಪರ್ ಮೇಲೆ N-ಲೈನ್ ಬ್ಯಾಡ್ಜ್
• ರೆಡ್ ಆಕ್ಸೆಂಟ್‌ಗಳು
• ರೂಫ್ ರೈಲ್ಸ್
• 16-ಇಂಚಿನ ಅಲಾಯ್ ವೀಲ್‌ಗಳು
ವೈಶಿಷ್ಟ್ಯಗಳು
• 8-ಇಂಚಿನ ಟಚ್ ಸ್ಕ್ರೀನ್ ಸಿಸ್ಟಂ
• ಆಂಡ್ರಾಯ್ಡ್ ಆಟೋ-ಆಟೋ ಕಾರ್‌ಪ್ಲೇ
• ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
ಎಂಜಿನ್
• 1.0 ಲೀ. ಜಿಡಿಐ ಟರ್ಬೋ ಪೆಟ್ರೋಲ್ ಎಂಜಿನ್

• 118bhp & 172Nm ಟಾರ್ಕ್

• 7-ಸ್ಪೀಡ್ ಆಟೋ-ಗೇರ್‌ಬಾಕ್ಸ್
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್‌ಬ್ಯಾಗ್‌ಗಳು
• ಎಬಿಎಸ್ ಜೊತೆಗೆ ಇಬಿಡಿ
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್