Tap to Read ➤
2022ರ ಹೊಸ ಹ್ಯುಂಡೈ ವೆನ್ಯೂ ಬುಕಿಂಗ್ ಆರಂಭ
ಹ್ಯುಂಡೈ ಕಂಪನಿಯು ತನ್ನ 2022ರ ವೆನ್ಯೂ ಫೇಸ್ಲಿಫ್ಟ್ ಮಾದರಿಗೆ ಬುಕಿಂಗ್ ಆರಂಭಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೋಡಬಹುದು.
Arun Teja P
ಬುಕಿಂಗ್ ಮೊತ್ತ
• 2022ರ ಹ್ಯುಂಡೈ ವೆನ್ಯೂ ಫೇಸ್ಲಿಫ್ಟ್ ಬುಕಿಂಗ್ ಮೊತ್ತ ರೂ. 21,000
ಬಿಡುಗಡೆ ದಿನಾಂಕ
• ಜೂನ್ 16 ರಂದು ಬಿಡುಗಡೆಯಾಗಲಿದೆ ವೆನ್ಯೂ ಫೇಸ್ಲಿಫ್ಟ್
ಹೊಸ ವೈಶಿಷ್ಟ್ಯತೆಗಳು
• ಕ್ಲೈಮೆಟ್ ಕಂಟೋಲ್ ಸಿಸ್ಟಂ
• ಫೈಂಡ್ ಮೈ ಕಾರ್
• ಸ್ಪೀಡ್ ಅಲರ್ಟ್
• ಐಡಲ್ ಟೈಮ್ ಅಲರ್ಟ್
• ಬ್ಲೂಲಿಂಕ್ ಕನೆಕ್ಟಿಂಗ್
ಹೊಸ ವಿನ್ಯಾಸ
• ದೊಡ್ಡ ಫ್ರಂಟ್ ಗ್ರಿಲ್
• ಎಲ್ಇಡಿ ಟರ್ನ್ ಇಂಡಿಕೇಟರ್ಸ್
• ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್
• ಸ್ಮೋಕ್ಡ್ ಹೆಡ್ಲ್ಯಾಂಪ್ ಕ್ಲಸ್ಟರ್
• ಸಿಲ್ವರ್ ಸ್ಕಫ್ ಪ್ಲೇಟ್
ಎಂಜಿನ್ ಆಯ್ಕೆ
• ಹಳೆಯ ಎಂಜಿನ್ ಮಾದರಿಯಲ್ಲಿಯೇ ಮುಂದುವರಿಯರಿದೆ ಹೊಸ ಕಾರಿನ ಎಂಜಿನ್ ಆಯ್ಕೆ
• ಕಾರು ಮಾರಾಟದಲ್ಲಿ ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ ಟಾಟಾ ಮೋಟಾರ್ಸ್.. ಇನ್ನಷ್ಟು ಓದಿ
Start typing...
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
Start typing...
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ