Tap to Read ➤

2022 ಟ್ಯೂಸನ್ SUVಯನ್ನು ಅನಾವರಣಗೊಳಿಸಿದ ಹ್ಯುಂಡೈ

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ತನ್ನ ಟ್ಯೂಸನ್ SUVಯನ್ನು ಅನಾವರಣಗೊಳಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲದೆ.
Arunteja P
ವಿನ್ಯಾಸ
• 3ಡಿ ಕ್ಯಾಸ್ಕೇಡಿಂಗ್ ಫ್ರಂಟ್ ಗ್ರಿಲ್
• ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್
• ಸೈಡ್ ಶಾರ್ಪ್ ಬಾಡಿಲೈನ್
• 18 ಇಂಚಿನ ಅಲಾಯ್ ವೀಲ್ಸ್
ಎಂಜಿನ್ ಆಯ್ಕೆ
• 2.0 ಲೀ. ಪೆಟ್ರೋಲ್ ಎಂಜಿನ್, 154bhp & 198Nm ಟಾರ್ಕ್
• 2.0 ಲೀ. ಡೀಸಲ್ ಎಂಜಿನ್, 184bhp & 417Nm ಟಾರ್ಕ್
• 6 ಸ್ಪೀಡ್ ಮ್ಯಾನುವಲ್ & 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ವೈಶಿಷ್ಟ್ಯಗಳು
• 10.25 ಇಂಚಿನ ಡ್ರೈವರ್ ಇನ್ಫರ್ಮೇಷನ್ ಡಿಸ್ಪ್ಲೇ
• 10.25 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ
• ಆ್ಯಂಡ್ರಾಯ್ಡ್ ಆಟೋ & ಆ್ಯಪಲ್ ಕಾರ್ಪ್ಲೇ
• ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್
ಭದ್ರತಾ ವೈಶಿಷ್ಟ್ಯಗಳು
• 6 ಏರ್‌ ಬ್ಯಾಗ್‌ಗಳು
• ಫಾರ್‌ವರ್ಡ್ ಕೊಲಿಷನ್ ವಾರ್ನಿಂಗ್
• ಬ್ಲೈಂಡ್ ಸ್ಪಾಟ್ ಅಸಿಸ್ಟ್
• ಹಿಲ್-ಹೋಲ್ಡ್ ಕಂಟ್ರೋಲ್
ಸೇಫ್ಟಿ ರೇಟಿಂಗ್
• 5 ಸ್ಟಾರ್ ರೇಟಿಂಗ್ ಪಡೆದಿದೆ ಹ್ಯುಂಡೈ ಟ್ಯೂಸನ್
ಬಿಡುಗಡೆ ದಿನಾಂಕ
• 2022 ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ ಹ್ಯುಂಡೈ ಟ್ಯೂಸನ್