Tap to Read ➤

ಬಿಡುಗಡೆಗೂ ಮುನ್ನ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಅನಾವರಣ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ವೆನ್ಯೂ ಮಾದರಿಯ ಹೊಸ ಆವೃತ್ತಿಯನ್ನು ಅನಾವರಣಗೊಳಿಸಿದೆ.
Praveen Sannamani
ವೆನ್ಯೂ ಫೇಸ್‌ಲಿಫ್ಟ್ ಅನಾವರಣ
• ವಿನೂತನ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಕಾರು

• ಜೂನ್ 16ರಂದು ಬಿಡುಗಡೆಯಾಗಲಿದೆ 2022ರ ಆವೃತ್ತಿ
ಹೊಸ ವಿನ್ಯಾಸ
• ಸ್ಪೋರ್ಟಿಯಾಗಿರುವ ಹೊರ ವಿನ್ಯಾಸ
• ದೊಡ್ಡ ಗಾತ್ರದ ಏರ್‌ಡ್ಯಾಮ್ ಮತ್ತು ಬಾಷ್‌ಪ್ಲೇಟ್
• ಡಾರ್ಕ್ ಕ್ರೋಮ್ ಗ್ರಿಲ್
• ಹೊಸ ಎಲ್ಇಡಿ ಮತ್ತು ಟೈಲ್ ಲ್ಯಾಂಪ್
• ಹೊಸ ಅಲಾಯ್ ವ್ಹೀಲ್
ಹೊಸ ವೈಶಿಷ್ಟ್ಯತೆಗಳು
• ಬಹುತೇಕ ಹಳೆಯ ಮಾದರಿಯಲ್ಲಿರುವಂತೆ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಕಾರು
• ದುಬಾರಿ ಬೆಲೆ ಕಾರಣಕ್ಕೆ ಕೆಲವು ಹೊಸ ವೈಶಿಷ್ಟ್ಯತೆಗಳ ಜೋಡಣೆ
ವೆನ್ಯೂ ಎಂಜಿನ್ ಆಯ್ಕೆ
• ಪ್ರಸ್ತುತ ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ
• 1.0 ಲೀಟರ್ ಟರ್ಬೊ ಪೆಟ್ರೋಲ್
• 1.2 ಲೀಟರ್ ಎನ್ಎ ಪೆಟ್ರೋಲ್
• 1.5 ಲೀಟರ್ ಟರ್ಬೊ ಡೀಸೆಲ್
ಗೇರ್‌ಬಾಕ್ಸ್ ಆಯ್ಕೆ
• 6-ಸ್ಪೀಡ್ ಮ್ಯಾನುವಲ್

• 6-ಸ್ಪೀಡ್ ಆಟೋಮ್ಯಾಟಿಕ್

• 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಪ್ರಸ್ತುತ ಮಾದರಿಯ ಬೆಲೆ- ರೂ. 7.11 ಲಕ್ಷದಿಂದ ರೂ. 11.84 ಲಕ್ಷ

• ಹೊಸ ಮಾದರಿಯ ಬೆಲೆ- ರೂ. 15 ಸಾವಿರದಿಂದ ರೂ. 25 ಸಾವಿರ ಹೆಚ್ಚಳ ಸಾಧ್ಯತೆ