Tap to Read ➤

ನಿಸ್ಸಾನ್ ಕಿಕ್ಸ್‌ ಕಾರಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಯಾದ ಕಿಕ್ಸ್ ಕಾರಿನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಎಂಜಿನ್‌ ವಿಷೇಶತೆಗಳ ಬಗೆಗಿನ ವಿವರಗಳು ಇಲ್ಲಿವೆ.
Arun Teja P
ವಿನ್ಯಾಸ
• ಮೆಷ್ ಗ್ರಿಲ್ ಸುತ್ತಲು ಕ್ರೋಮ್ ಸ್ಟ್ರಿಪ್
• ಸ್ವೆಫ್ಟ್ ಬ್ಯಾಕ್ ಹೆಡ್‌ಲ್ಯಾಂಪ್ಸ್
• ಎಲ್‌ಇಡಿ ಡಿಆರ್‌ಎಲ್
• ಸಿಲ್ವರ್-ಫಿನಿಷ್ಡ್ ಸ್ಕಿಡ್ ಪ್ಲೇಟ್ಸ್
• 17 ಇಂಚಿನ ಅಲಾಯ್ ವೀಲ್ಸ್‌
ಉದ್ದಳತೆ
• 4,384 ಮಿ.ಮೀ ಉದ್ದ
• 1,813 ಮಿ.ಮೀ ಅಗಲ
• 1,669 ಮಿ.ಮೀ ಎತ್ತರ
• 2,673 ಮಿ.ಮೀ ವೀಲ್‌ ಬೇಸ್
• 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್
• 400 ಲೀಟರ್ ಬೂಟ್‌ ಸ್ಪೇಸ್
ವೈಶಿಷ್ಟ್ಯಗಳು
• ತ್ರೀ ಸ್ಪೋಕ್ ಸ್ಟೀರಿಂಗ್ ವೀಲ್
• 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
• ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ
• ಸ್ಮಾರ್ಟ್ ಫೋನ್ ಕನೆಕ್ಟಿವಿಟಿ
ಬಣ್ಣದ ಆಯ್ಕೆ
• 6 ಸಿಂಗಲ್-ಟೋನ್ ಕಲರ್ಸ್, 3 ಡ್ಯುಯಲ್-ಟೋನ್ ಕಲರ್ಸ್
ಡ್ಯುಯಲ್ ಟೋನ್ ಕಲರ್ಸ್
• ಪರ್ಲ್ ವೈಟ್/ ಒನಿಕ್ಸ್ ಬ್ಲ್ಯಾಕ್
• ಬ್ರಾಂಜ್ ಗ್ರೇ/ ಅಂಬರ್ ಆರೆಂಜ್
• ಫೈರ್ ರೆಡ್ / ಒನಿಕ್ಸ್ ಬ್ಲ್ಯಾಕ್
ಸಿಂಗಲ್-ಟೋನ್ ಕಲರ್ಸ್
• ಪರ್ಲ್ ವೈಟ್
• ಬ್ಲೇಡ್ ಸಿಲ್ವರ್
• ಬ್ರಾಂಜ್ ಗ್ರೇ
• ನೈಟ್ ಷೇಡ್
• ಫೈರ್ ರೆಡ್
ಎಂಜಿನ್ ಮತ್ತು ಕಾರ್ಯಕ್ಷಮತೆ
• 1.5 ಲೀಟರ್ ಪೆಟ್ರೋಲ್ (105 ಬಿಹೆಚ್‌ಪಿ ಪವರ್ & 142 ಎನ್‌ಎಮ್‌ ಟಾರ್ಕ್)
• 1.3 ಲೀಟರ್ ಟರ್ಬೋ ಚಾರ್ಜ್‌ಡ್ ಪೆಟೋಲ್ (156 ಬಿಹೆಚ್‌ಪಿ ಪವರ್ & 254 ಎನ್‌ಎಮ್ ಟಾರ್ಕ್)
ಸೇಫ್ಟಿ ಫೀಚರ್ಸ್
• ಮಲ್ಟಿಪಲ್ ಏರ್‌ಬ್ಯಾಗ್ಸ್
• ಎಬಿಎಸ್ ಜೊತೆಗೆ ಇಬಿಡಿ
• ಟ್ರಾಕ್ಷನ್ ಕಂಟ್ರೋಲ್
• ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್
• 360-ಡಿಗ್ರಿ ಕ್ಯಾಮರಾ