Tap to Read ➤

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹೆಚ್ಚು ರೇಟಿಂಗ್ಸ್ ಹೊಂದಿರುವ ಟಾಪ್ 10 ಕಾರುಗಳಿವು!

ಗ್ಲೋಬಲ್ ಎನ್‌‌ಸಿಎಪಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಹೆಚ್ಚು ಸುರಕ್ಷಿತ ಕಾರುಗಳ ಪಟ್ಟಿ ಇಲ್ಲಿದೆ.
ಮಹೀಂದ್ರಾ ಎಕ್ಸ್‌ಯುವಿ700
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 5 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 4 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 5 ಸ್ಟಾರ್
ಟಾಟಾ ಪಂಚ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 5 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 4 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 5 ಸ್ಟಾರ್
ಮಹೀಂದ್ರಾ ಎಕ್ಸ್‌ಯುವಿ300
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 5 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 4 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 5 ಸ್ಟಾರ್
ಟಾಟಾ ಆಲ್‌ಟ್ರೊಜ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 5 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 3 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 5 ಸ್ಟಾರ್
ಟಾಟಾ ನೆಕ್ಸಾನ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 5 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 3 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 5 ಸ್ಟಾರ್
ಮಹೀಂದ್ರಾ ಥಾರ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 4 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 4 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 4 ಸ್ಟಾರ್
ಹೋಂಡಾ ಸಿಟಿ(4ನೇ ತಲೆಮಾರು)
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 4 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 4 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 4 ಸ್ಟಾರ್
ಟಾಟಾ ಟಿಗೋರ್ ಎಲೆಕ್ಟ್ರಿಕ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 4 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 4 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 4 ಸ್ಟಾರ್
ಟಾಟಾ ಟಿಗೋರ್ ಎಲೆಕ್ಟ್ರಿಕ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 4 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 3 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 4 ಸ್ಟಾರ್
ಟಾಟಾ ಟಿಗೋರ್/ಟಿಯಾಗೋ
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 4 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 3 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 4 ಸ್ಟಾರ್
ಹೋಂಡಾ ಜಾಝ್
* ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ - 4 ಸ್ಟಾರ್ ರೇಟಿಂಗ್
* ಮಕ್ಕಳ ಸುರಕ್ಷತೆ - 3 ಸ್ಟಾರ್ ರೇಟಿಂಗ್

* ಒಟ್ಟಾರೆ ರೇಟಿಂಗ್ಸ್- 4 ಸ್ಟಾರ್