Tap to Read ➤

TVS XL 100ನ ಬೆಲೆ, ವಿನ್ಯಾಸ, ವೈಶಿಷ್ಟ್ಯಗಳ ಕುರಿತ ಮಾಹಿತಿ!

ಟಿವಿಎಸ್ ಎಕ್ಸ್‌ಎಲ್ 100 ಬೆಲೆಯು 43,350 ರೂ.ನಿಂದ ಆರಂಭವಾಗಿ 54,391 ರೂ. (ಎಕ್ಸ್‌ ಶೋರೂಂ) ವರೆಗೆ ಇದೆ.
Arun Teja P
ಹೊರಾಂಗಣ ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್‌ಗಳು
• ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು
• ಅನಲಾಗ್ ಕ್ಲಸ್ಟರ್
• ಸ್ಪೋಕ್ಡ್ ವೀಲ್‌ಗಳು
ಉದ್ದಳತೆಗಳು
• 670 ಮಿ.ಮೀ ಅಗಲ
• 1,077 ಮಿ.ಮೀ ಎತ್ತರ
• 1,895 ಮಿ.ಮೀ ಉದ್ದ
• 1228 ಮಿ.ಮೀ ವೀಲ್‌ಬೇಸ್
• 158 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್
ಬಣ್ಣದ ಆಯ್ಕೆ
• ಒಟ್ಟು 14 ಶೇಡ್‌ಗಳು
ಟೈರ್
• ಮುಂಭಾಗ 2.50-16 41L
• ಹಿಂಭಾಗ 2.50-16 41L
ಎಂಜಿನ್
• 99.7 ಸಿಸಿ ಎಂಜಿನ್
• 4.29bhp ಗರಿಷ್ಟ ಶಕ್ತಿ
• 6.5 ಪೀಕ್ ಟಾರ್ಕ್
• ಸಿವಿಟಿ
ಬ್ರೇಕ್
• ಮುಂಭಾಗ ಡ್ರಮ್ ಬ್ರೇಕ್
• ಹಿಂಭಾಗ ಡ್ರಮ್ ಬ್ರೇಕ್
ಸಸ್ಪೆನ್ಷನ್
• ಮುಂಭಾಗ ಹೈಡ್ರಾಲಿಕ್ ಸ್ಪ್ರಿಂಗ್ಸ್
• ಹಿಂಭಾಗ ಹೈಡ್ರಾಲಿಕ್ ಷಾಕ್ಸ್