Tap to Read ➤

ಭಾರತದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಬಿಡುಗಡೆ

ದೇಶೀಯ ಮಾರುಕಟ್ಟೆ ಪ್ರವೇಶಿಸಿರುವ ಹೊಸ 'ಟೊಯೊಟಾ ಇನ್ನೋವಾ ಹೈಕ್ರಾಸ್' ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್‌ಗಳು
• ಮರುವಿನ್ಯಾಸಗೊಳಿಸಲಾದ ಮುಂಭಾಗ, ಹಿಂಭಾಗದ ಬಂಪರ್
• 10 ಸ್ಪೋಕ್ ಅಲಾಯ್ ವೀಲ್‌ಗಳು
• ಸ್ಪೋರ್ಟಿ ಟೈಲ್‌ಲೈಟ್
ವೈಶಿಷ್ಟ್ಯಗಳು
• 10.1 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
• Android Auto ಮತ್ತು Apple CarPlay
• ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಇಂಜಿನ್
• 2.0 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ (172 bhp ಪವರ್ & 205 Nm ಟಾರ್ಕ್)

• 2.0 ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ (150 bhp ಮತ್ತು 187 bhp ಪವರ್)
ಮೈಲೇಜ್
• ಇನ್ನೋವಾ ಹೈಕ್ರಾಸ್ 21.1 km/l ಮೈಲೇಜ್
ಗರಿಷ್ಠ ವೇಗ
• ಕೇವಲ 9.5 ಸೆಕೆಂಡುಗಳಲ್ಲಿ 100 kmph ವೇಗವ
ಸುರಕ್ಷತಾ ವೈಶಿಷ್ಟ್ಯಗಳು
• ಆರು ಏರ್‌ಬ್ಯಾಗ್‌ಗಳು
• EBD ಜೊತೆಗೆ ABS
• ಟ್ರಾಕ್ಷನ್ ಕಂಟ್ರೋಲ್
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
ಅಂದಾಜು ಬೆಲೆ
• ರೂ. 22 ಲಕ್ಷದಿಂದ ರೂ. 28 ಲಕ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆ