Tap to Read ➤

Aprilia SXR 125 ಸ್ಕೂಟರ್ ಬಗೆಗಿನ ಆಸಕ್ತಿಕರ ವಿಷಯಗಳಿವು!

ಎಪ್ರಿಲಿಯಾ ಕಂಪನಿಯ ಬಹುಬೇಡಿಕೆಯ SXR 125 ಸ್ಕೂಟರ್‌ನ ವಿನ್ಯಾಸ, ವೈಶಿಷ್ಟಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.
Arunteja P
ವೈಶಿಷ್ಟ್ಯಗಳು
• ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ಯುಎಸ್‌ಬಿ ಚಾರ್ಜರ್
• ಅಂಡರ್-ಸೀಟ್ ಸ್ಟೋರೇಜ್
• ಬ್ಲೂಟೂತ್ ಕನೆಕ್ಟಿವಿಟಿ
ಬಣ್ಣದ ಆಯ್ಕೆ
• ವೈಟ್
• ಮ್ಯಾಟ್ ಬ್ಲ್ಯೂ
• ರೆಡ್
• ನಿರೋ ಗ್ರೇ
ವಿನ್ಯಾಸ
• ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್
• ತ್ರಿಬಲ್ ಹೆಡ್‌ಲ್ಯಾಂಪ್
• ಲಾರ್ಜ್ ಟಿಂಟೆಡ್ ವಿಜರ್
• ಎಲ್‌ಇಡಿ ಟೈಲ್‌ಲೈಟ್
ಎಂಜಿನ್
• 125cc ಸಿಂಗಲ್-ಸಿಲಿಂಡರ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 7600 rpm ನಲ್ಲಿ 9.3 bhp ಪವರ್
• 6250 rpm ನಲ್ಲಿ 9.2 Nm ಟಾರ್ಕ್
ಎಂಜಿನ್ ಪರ್ಫಾಮೆನ್ಸ್
• 7600 rpm ನಲ್ಲಿ 9.3 bhp ಪವರ್
• 6250 rpm ನಲ್ಲಿ 9.2 Nm ಟಾರ್ಕ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಟ್ವಿನ್-ಷಾಕ್
ಬ್ರೇಕ್
• ಮುಂಭಾಗ 220 ಮಿ.ಮೀ ಡಿಸ್ಕ್
• ಹಿಂಭಾಗ 140 ಮಿ.ಮೀ ಡ್ರಮ್