Tap to Read ➤

BMW F 900 XR ಬೈಕ್ ಬಗೆಗಿನ ಆಸಕ್ತಿಕರ ವಿಷಯಗಳು

BMW F 900 XR ಬೈಕ್ ಭಾರತದಲ್ಲಿ 12,30,000 (ಎಕ್ಸ್‌ ಶೋರೂಂ) ರೂ.ನ ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲ್ಯಾಂಪ್
• ಎಲ್‌ಇಡಿ ಇಂಡಿಕೇಟರ್ಸ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್ಸ್
• ಹೊಂದಿಸಬಹುದಾದ ಫ್ಲೈಸ್ಕ್ರೀನ್
ಎಂಜಿನ್
• 895cc ಎಂಜಿನ್
• 103.25bhp ಗರಿಷ್ಟ ಪವರ್
• 92 Nm ಪೀಕ್ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ಟೈರ್
• ಮುಂಭಾಗ 120/70 ZR17
• ಹಿಂಭಾಗ 180/55 ZR17
ಬ್ರೇಕ್
• ಮುಂಭಾಗ ಟ್ವಿನ್ ಡಿಸ್ಕ್
• ಹಿಂಭಾಗ ಡಿಸ್ಕ್
• ಡ್ಯುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ 43mm ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಅಡ್ಜಸ್ಟಬಲ್ ಸೆಂಟ್ರಲ್ ಸಸ್ಪೆನ್ಷನ್
ಬಣ್ಣದ ಆಯ್ಕೆ
• ರೇಸಿಂಗ್ ರೆಡ್
ಸ್ಪರ್ಧೆ
• ಡುಕಾಟಿ ಸೂಪರ್ ಸ್ಪೋರ್ಟ್
• ಟ್ರೈಯಂಪ್ ಟೈಗರ್ 850 ಸ್ಪೋರ್ಟ್
• ಕವಾಸಕಿ Z900