Tap to Read ➤

ಕಿಯಾ ಕಾರೆನ್ಸ್ MPV ಕಾರು ಕುರಿತ ಆಸಕ್ತಿಕರ ವಿಷಯಗಳಿವು!

ಕಿಯಾ ಇಂಡಿಯಾ ತನ್ನ ಜನಪ್ರಿಯ ಕಿಯಾ ಕಾರೆನ್ಸ್ MPV ಕಾರನ್ನು 9.60 ಲಕ್ಷ ರೂ.ನಿಂದ 17.70 ಲಕ್ಷ ರೂ. (ಎಕ್ಸ್‌ ಶೋರೂಂ ಬೆಲೆಗಳು) ನಡುವೆ ಖರೀದಿಗೆ ಲಭ್ಯವಾಗಿಸಿದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲೈಟ್
• ಎಲ್‌ಇಡಿ ಡಿಆರ್‌ಎಲ್
• ಎಲ್‌ಇಡಿ ಟೈಲ್‌ ಲೈಟ್
• ಗ್ಲಾಸಿ ಬ್ಲಾಕ್ ಗ್ರಿಲ್
• 16-ಇಂಚಿನ ಅಲಾಯ್ ವೀಲ್‌ಗಳು
ಬಣ್ಣದ ಆಯ್ಕೆ
• ಬ್ಲೂ
• ಬ್ರೌನ್
• ಸಿಲ್ವರ್
• ಪರ್ಲ್ ವೈಟ್
• ವೈಟ್
• ಗ್ರೇ
• ಬ್ಲಾಕ್
ಒಳಾಂಗಣ ವಿನ್ಯಾಸ
• ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ
• ಏರ್ ಪ್ಯೂರಿಫೈರ್
• ಲೆದರ್ ಅಪ್‌ಹೋಲ್‌ಸ್ಟ್ರೇ
• ಎಲೆಕ್ಟ್ರಿಕ್ ಸನ್‌ರೂಫ್
ವೈಶಿಷ್ಟ್ಯಗಳು
• 10.25 ಇಂಚಿನ ಟಚ್ ಸ್ಕ್ರೀನ್
• ಆಪಲ್ ಕಾರ್‌ಪ್ಲೇ
• ಆಂಡ್ರಾಯ್ಡ್ ಆಟೋ
• ಕಿಯಾ ಯುಒವಿ ಕನೆಕ್ಟ್
• ಆಂಭಿಯಂಟ್ ಲೈಟಿಂಗ್
• 8 ಸ್ಪೀಕರ್‌ಗಳು
• ಬಾಸ್ ಸೌಂಡ್ ಸಿಸ್ಟಮ್
1.5 ಲೀ. ಪೆಟ್ರೋಲ್ ಎಂಜಿನ್
• 113bhp ಗರಿಷ್ಟ ಪವರ್
• 144Nm ಪೀಕ್ ಟಾರ್ಕ್
• 6-ಸ್ಪೀಡ್ ಮ್ಯಾನುವಲ್
1.5 ಲೀ. ಡೀಸಲ್ ಎಂಜಿನ್
• 144bhp ಗರಿಷ್ಟ ಪವರ್
• 250Nm ಪೀಕ್ ಟಾರ್ಕ್
• 6-ಸ್ಪೀಡ್ ಮ್ಯಾನುವಲ್/ಆಟೋ
1.4 ಲೀ. ಟರ್ಬೋ ಪೆಟ್ರೋಲ್ ಎಂಜಿನ್
• 138bhp ಗರಿಷ್ಟ ಪವರ್
• 242Nm ಪೀಕ್ ಟಾರ್ಕ್
• 6-ಸ್ಪೀಡ್ ಮ್ಯಾನುವಲ್
• DCT
ಸುರಕ್ಷತಾ ವೈಶಿಷ್ಟ್ಯಗಳು
• 6-ಏರ್‌ಬ್ಯಾಗ್‌ಗಳು
• ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್
• ಇಎಸ್‌ಪಿ
• ಹಿಲ್‌-ಹೋಲ್ಡ್
• ಟಿಎಂಪಿಎಸ್
• ಎಬಿಎಸ್ ಜೊತೆಗೆ ಇಬಿಡಿ
• ಆಲ್ ವೀಲ್ ಡಿಸ್ಕ್