Tap to Read ➤

ಬಜಾಜ್ CT 110 X ಬೈಕ್ ಕುರಿತ ಆಸಕ್ತಿಕರ ವಿಷಯಗಳಿವು!

ಭಾರತದಲ್ಲಿ ಬಜಾಜ್ CT 110 X ಬೈಕ್‌ನ ಬೆಲೆಯು ರೂ. 59,104 ರಿಂದ ಆರಂಭವಾಗಿ ರೂ. 65,453 (ಎಕ್ಸ್‌ ಶೋರೂಂ) ವರೆಗೆ ಇದೆ.
Arun Teja P
ಬಣ್ಣದ ಆಯ್ಕೆ
• ಎಬೋನಿ ಬ್ಲ್ಯಾಕ್ ಜೊತೆಗೆ ಬ್ಲ್ಯೂ ಡೆಕಲ್ಸ್
• ಮ್ಯಾಟ್ ಆಲಿವ್ ಗ್ರೀನ್ ಜೊತೆಗೆ ಎಲ್ಲೋ ಡೆಕಲ್ಸ್
• ಗ್ಲಾಸ್ ರೆಡ್ ಜೊತೆಗೆ ಬ್ರೈಟ್ ರೆಡ್ ಡೆಕಲ್ಸ್
ಹೊರಾಂಗಣ ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್‌ಗಳು
• ಹಾಲೋಜನ್ ಹೆಡ್‌ಲೈಟ್
• ಅನಲಾಗ್ ಕ್ಲಸ್ಟರ್
• ಅಲಾಯ್ ವೀಲ್‌ಗಳು
ಟೈರ್
• ಮುಂಭಾಗ 2.75-17
• ಹಿಂಭಾಗ 3.00-17
ಎಂಜಿನ್
• 115 ಸಿಸಿ ಎಂಜಿನ್
• 8.2bhp ಗರಿಷ್ಟ ಶಕ್ತಿ
• 9.8Nm ಪೀಕ್ ಟಾರ್ಕ್
• 4-ಸ್ಪೀಡ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್
• ಹಿಂಭಾಗ ಟ್ವಿನ್ ಷಾಕ್ಸ್
ಬ್ರೇಕ್
• ಮುಂಭಾಗ ಡ್ರಮ್ ಬ್ರೇಕ್
• ಹಿಂಭಾಗ ಡ್ರಮ್ ಬ್ರೇಕ್
ಈ ಮಾದರಿಗಳೊಂದಿಗೆ ಸ್ಪರ್ಧೆ
• ಹೀರೋ ಹೆಚ್‌ಎಫ್‌ ಡಿಲಕ್ಸ್
• ಟಿವಿಎಸ್ ಸ್ಪೋರ್ಟ್
• ಹೀರೋ ಸ್ಪ್ಲೆಂಡರ್ ಪ್ಲಸ್
•ಟಿವಿಎಸ್ ರೆಡಿಯೊನ್