Tap to Read ➤

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ 'ಐವೋಮಿ ಜೀತ್ಎಕ್ಸ್'

ಐವೋಮಿ ಎನರ್ಜಿಯಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಈ ಸ್ಕೂಟರ್ ಬೆಲೆ, ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವೇರಿಯೆಂಟ್ & ಬೆಲೆ
• ಜಿಟ್ಎಕ್ಸ್ ಬೆಲೆ ರೂ. 99,000 (ಎಕ್ಸ್‌ ಶೋರೂಂ)

• ಜಿಟ್ಎಕ್ಸ್ 180 ಬೆಲೆ ರೂ. 1.40 ಲಕ್ಷ (ಎಕ್ಸ್‌ ಶೋರೂಂ)
ಬಣ್ಣದ ಆಯ್ಕೆ
• ಸ್ಕಾರ್ಲೆಟ್ ರೆಡ್
• ಇಂಕ್‌ ಬ್ಲೂ
• ಶೋಪ್ ವೈಟ್
• ಸ್ಪೇಸ್ ಗ್ರೇ
ಬುಕಿಂಗ್ಸ್
• 2022 ಸೆಪ್ಟೆಂಬರ್ 1 ರಿಂದ ಪ್ರಾರಂಭ
ಬ್ಯಾಟರಿ
• ಡ್ಯೂಯಲ್ ರಿಮೂವಲ್ ಬ್ಯಾಟರಿ
ಜೀತ್ಎಕ್ಸ್ ಮೈಲೇಜ್
• ರೈಡರ್ ಮೋಡ್ 90 ಕಿ.ಮೀ

• ಎಕೋ ಮೋಡ್ 100 ಕಿ.ಮೀ
ಜೀತ್ಎಕ್ಸ್ 180
• ಎಕೋ ಮೋಡ್ 200 ಕಿ.ಮೀ

• ಸ್ಪೋರ್ಟ್ಸ್ ಮೋಡ್ 180 ಕಿ.ಮೀ