Tap to Read ➤

ಆಕರ್ಷಕ ಬೆಲೆಯ ಹೊಸ ಐವೂಮಿ ಇವಿ ಸ್ಕೂಟರ್‌‌ಗಳು ಬಿಡುಗಡೆ

ವಿವಿಧ ಮಾದರಿಗಳು ಮತ್ತು ಬೆಲೆ(ಎಕ್ಸ್‌ಶೋರೂಂ)
* ಜೀತ್- ರೂ. 82,999
* ಜೀತ್ ಪ್ರೊ- ರೂ. 92,999
* ಎಸ್‌1- ರೂ. 84,999
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
* 1.5 ರಿಂದ 2 kW ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌
* ಪ್ರತಿ ಚಾರ್ಜ್‌ಗೆ 115 ಕಿ.ಮೀ ನಿಂದ 130 ಕಿ.ಮೀ
ಪರ್ಫಾಮೆನ್ಸ್ ಮತ್ತು ಟಾಪ್ ಸ್ಪೀಡ್
ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಪ್ರತಿ ಗಂಟೆಗೆ 65 ಕಿ.ಮೀ ಟಾಪ್ ಸ್ಪೀಡ್
ಡ್ರೈವ್ ಸಿಸ್ಟಂ ಮತ್ತು ಚಾರ್ಜಿಂಗ್ ಅವಧಿ
* ಬೆಲ್ಟ್ ಡ್ರೈವ್ ಸಿಸ್ಟಂ
* ಚಾರ್ಜಿಂಗ್ ಸೌಲಭ್ಯ ಆಧರಿಸಿ ಗರಿಷ್ಠ 4 ಗಂಟೆಗಳಲ್ಲಿ ಪೂರ್ಣ ಚಾರ್ಜ್
ಜೀತ್, ಜೀತ್ ಪ್ರೊ, ಎಸ್‌1 ವಿಶೇಷತೆಗಳು
* 60V, 2.0Kwh ಸ್ವ್ಯಾಪ್ ಬ್ಯಾಟರಿ ಅವಳವಡಿಕೆ
* 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌
* ವಿವಿಧ ರೈಡಿಂಗ್‌ ಮೋಡ್‌ಗಳು
ಜೀತ್, ಜೀತ್ ಪ್ರೊ, ಎಸ್‌1 ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್‌ಲೈಟ್
* 30-ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್
* ಯುಎಸ್‌ಬಿ ಚಾರ್ಜಿಂಗ್‌ ಸೌಲಭ್ಯ
* ಫೈಂಡ್ ಮೈ ಸ್ಕೂಟರ್ ಕನೆಕ್ಟಿವಿಟಿ
ಸುರಕ್ಷಾ ಫೀಚರ್ಸ್‌ಗಳು
* ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್
* ಪಾರ್ಕಿಂಗ್ ಅಸಿಸ್ಟ್
* ಆಂಟಿ-ಥೆಪ್ಟ್ ಅಲಾರಾಂ
ಖರೀದಿಗೆ ಲಭ್ಯವಿರುವ ಬಣ್ಣಗಳು
3 ಬಣ್ಣಗಳ ಆಯ್ಕೆ ಹೊಂದಿರುವ ಹೊಸ ಸ್ಕೂಟರ್‌ಗಳು ರೆಡ್, ಬ್ಲ್ಯೂ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯ