Tap to Read ➤

ಭಾರತದಲ್ಲಿ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಭಾರತದಲ್ಲಿ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆಯಾಗಿದ್ದು, 24.44 ಲಕ್ಷ ರೂ. ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
Arunteja P
ವಿನ್ಯಾಸ
• ಹೊಸ ಸ್ಪೋರ್ಟಿ ಗ್ರಿಲ್
• ಡಾರ್ಕ್ ಕ್ರೋಮ್ ಆ್ಯಾಕ್ಸೆಂಟ್‌ಗಳು
• ಷಾರ್ಪ್ ಬಾಡಿ ಲೈನ್ಸ್
• ಬ್ಲಾಕೆಡ್ ಔಟ್ ಆ್ಯಾಕ್ಸೆಂಟ್‌ಗಳು
ಹೊರಾಂಗಣ ವೈಶಿಷ್ಟ್ಯಗಳು
• ಎಲ್‌ಇಡಿ ಡಿಆರ್‌ಎಲ್‌ಗಳು
• ಎಲ್‌ಇಡಿ ಹೆಡ್‌ಲೈಟ್ಸ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಫಾಗ್‌ಲೈಟ್
• ಕ್ರೋಮ್ ಆ್ಯಾಕ್ಸೆಂಟ್‌ಗಳು
• ಅಲಾಯ್ ವೀಲ್‌ಗಳು
ಬಣ್ಣದ ಆಯ್ಕೆ
• ಬ್ರಿಲಿಯಂಟ್ ಬ್ಲಾಕ್
• ಟೆಕ್ನೋ ಮೆಟಾಲಿಕ್ ಬ್ಲಾಕ್
• ಗ್ಯಾಲಕ್ಸಿ ಬ್ಲೂ
• ಮ್ಯಾಗ್ನೆಸಿಯೊ ಗ್ರೇ
• ಎಕ್ಸೋಟಿಕ ರೆಡ್
• ಮಿನಿಮಲ್ ಗ್ರೇ
• ಬ್ರೈಟ್ ವೈಟ್
ಒಳಾಂಗನ ವಿನ್ಯಾಸ
• ಬ್ಲಾಕೆಡ್ ಇಂಟೀರಿಯರ್ಸ್
• ಮೃದು ಸ್ಪರ್ಷದ ಮೆಟೀರಿಯಲ್‌ಗಳು
• ಸ್ಟೋರೇಜ್ ಸ್ಪೇಸ್
• ಲೆದರ್ ಅಪ್‌ಹೋಲ್ಸ್ಟ್ರೇ
• ಚಾರ್ಜಿಂಗ್ ಪೋರ್ಟ್ಸ್
• ಕಪ್ ಹೋಲ್ಡರ್‌ಗಳು
ಒಳಾಂಗಣ ವೈಶಿಷ್ಟ್ಯಗಳು
• ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್
• ಡಿಜಿಟಲ್ ಕ್ಲಸ್ಟರ್
• ಆ್ಯಂಡ್ರಾಯ್ಡ್ ಆಟೋ
• ಆಪಲ್ ಕಾರ್‌ಪ್ಲೇ
• ಮಲ್ಟಿ-ಫಂಕ್ಷನ್ ಸ್ಟೀರಿಂಗ್
• ವೈರ್ಲೆಸ್ ಚಾರ್ಜರ್
• ಸಿಲ್ವರ್ ಆ್ಯಾಕ್ಸೆಂಟ್‌ಗಳು
ಎಂಜಿನ್-1
• 1.4 ಲೀ. ಟರ್ಬೋ ಪೆಟ್ರೋಲ್
• 162bhp ಗರಿಷ್ಟ ಪವರ್
• 250Nm ಪೀಕ್ ಟಾರ್ಕ್
• 7-ಸ್ಪೀಡ್ ಡಿಸಿಟಿ
ಎಂಜಿನ್-2
• 2.0 ಲೀ. ಟರ್ಬೋ ಪೆಟ್ರೋಲ್
• 170bhp ಗರಿಷ್ಟ ಪವರ್
• 350Nm ಪೀಕ್ ಟಾರ್ಕ್
• 6- ಸ್ಪೀಡ್ ಮ್ಯಾನುವಲ್
• 9- ಸ್ಪೀಡ್ ಆಟೋಮ್ಯಾಕ್